ನೀತಿ ಆಯೋಗದ ಸಭೆ | ತೆರಿಗೆಯಲ್ಲಿ 50% ಪಾಲು ನೀಡುವಂತೆ ತಮಿಳುನಾಡು ಸಿಎಂ ಕೇಂದ್ರಕ್ಕೆ ಒತ್ತಾಯ

ತೆರಿಗೆಗಳಲ್ಲಿ ರಾಜ್ಯದ ಪಾಲನ್ನು ಶೇಕಡಾ 50 ಕ್ಕೆ ಹೆಚ್ಚಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಶನಿವಾರ ಕೇಂದ್ರ ಸರ್ಕಾರವನ್ನು ಕೋರಿದ್ದು, ರಾಜ್ಯದಲ್ಲಿ ನಗರ ಪರಿವರ್ತನೆಗೆ ಮೀಸಲಾದ ಮಿಷನ್‌ನ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ. ನೀತಿ ಆಯೋಗದ ಸಭೆ ನವದೆಹಲಿಯಲ್ಲಿ ನಡೆದ ನೀತಿ ಆಯೋಗ ಸಭೆಯಲ್ಲಿ ಮಾತನಾಡಿರುವ ಬಗ್ಗೆ ಮಾಹಿತಿ ನೀಡಿರುವ ಅವರು, ”ಕೇಂದ್ರ ತೆರಿಗೆಗಳಲ್ಲಿ ರಾಜ್ಯಗಳಿಗೆ ನ್ಯಾಯಯುತವಾದ ಶೇಕಡಾ 50 ಪಾಲು ನೀಡಬೇಕು ಎಂದು ಕೇಳಿದ್ದೇನೆ. ಈ ಹಿಂದೆ ವಾಗ್ದಾನ ಮಾಡಿಲಾಗಿರುವ 41% ಕ್ಕೆ ಬದಲಾಗಿ … Continue reading ನೀತಿ ಆಯೋಗದ ಸಭೆ | ತೆರಿಗೆಯಲ್ಲಿ 50% ಪಾಲು ನೀಡುವಂತೆ ತಮಿಳುನಾಡು ಸಿಎಂ ಕೇಂದ್ರಕ್ಕೆ ಒತ್ತಾಯ