‘ಕಾಶ್ಮೀರದ ಎಲ್ಲರೂ ಭಯೋತ್ಪಾದಕರಲ್ಲ..’; ದೆಹಲಿ ದಾಳಿಯ ಬಗ್ಗೆ ನ್ಯಾಯಯುತ ತನಿಖೆಗೆ ಒತ್ತಾಯಿಸಿದ ಒಮರ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರದ ಎಲ್ಲ ನಾಗರಿಕರೂ ಭಯೋತ್ಪಾದನೆಯೊಂದಿಗೆ ಸಂಬಂಧ ಹೊಂದಿಲ್ಲ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಗುರುವಾರ ಹೇಳಿದ್ದಾರೆ. ಜಮ್ಮುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಒಮರ್, ಎಲ್ಲ ಕಾಶ್ಮೀರಿಗಳನ್ನು ಅನುಮಾನದಿಂದ ನೋಡುವುದರ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಅಂತಹ ಮನೋಭಾವವು ಜನರನ್ನು ಸರಿಯಾದ ಹಾದಿಯಲ್ಲಿ ಇಡಲು ಕಷ್ಟಕರವಾಗಿಸುತ್ತದೆ ಎಂದು ಹೇಳಿದರು. “ನಾನು ಮೊದಲ ದಿನವೇ ನನ್ನ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದೇನೆ. ಈ ಘಟನೆಯನ್ನು ಎಷ್ಟೇ ಖಂಡಿಸಿದರೂ ಸಾಕಾಗುವುದಿಲ್ಲ. ಈ ರೀತಿ ಅಮಾಯಕ ಜನರ ಕ್ರೂರ ಹತ್ಯೆ ಸ್ವೀಕಾರಾರ್ಹವಲ್ಲ. ಯಾವುದೇ ಧರ್ಮವು … Continue reading ‘ಕಾಶ್ಮೀರದ ಎಲ್ಲರೂ ಭಯೋತ್ಪಾದಕರಲ್ಲ..’; ದೆಹಲಿ ದಾಳಿಯ ಬಗ್ಗೆ ನ್ಯಾಯಯುತ ತನಿಖೆಗೆ ಒತ್ತಾಯಿಸಿದ ಒಮರ್ ಅಬ್ದುಲ್ಲಾ