ಒಡಿಶಾ| ಇನ್ನೂರು ರೂಪಾಯಿಗೆ ಮೊಮ್ಮಗನನ್ನು ಮಾರಾಟ ಮಾಡಿದ ವೃದ್ಧೆ

ನೋಡಿಕೊಳ್ಳಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ, ಆತನಿಗೆ ಉತ್ತಮ ಜೀವನ ಸಿಗಲು ಎಂಬ ಉದ್ದೇಶದಿಂದ ವೃದ್ಧ ಮಹಿಳೆಯೊಬ್ಬರು ತಮ್ಮ ಏಳು ವರ್ಷದ ಮೊಮ್ಮಗನನ್ನು ರೂ.200 ಕ್ಕೆ ಮಾರಿದ್ದಾರೆ ಎಂದು ಮಕ್ಕಳ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಡಿಶಾದಲ್ಲಿ ನಡೆದಿರುವ ಈ ಘಟನೆಯು ಬದ್ಲಿಯಾ ಗ್ರಾಮದ ಸ್ಥಳೀಯರನ್ನು ಬೆಚ್ಚಿಬೀಳಿಸಿದ್ದು, ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದಾರೆ. ನಂತರ, ಮಗುವನ್ನು ರಕ್ಷಿಸಿ ಮಕ್ಕಳ ಆರೈಕೆ ಕೇಂದ್ರಕ್ಕೆ ಕಳುಹಿಸಿದ್ದಾರೆ. ಮಾಂಡ್ ಸೊರೆನ್ ಎಂದು ಗುರುತಿಸಲಾದ ಮಹಿಳೆ ಮಗುವನ್ನು ಅಪರಿಚಿತ ದಂಪತಿಗಳಿಗೆ ಹಸ್ತಾಂತರಿಸಿದ್ದು, ಅವರು ಆತನಿಗೆ ಆಹಾರ, … Continue reading ಒಡಿಶಾ| ಇನ್ನೂರು ರೂಪಾಯಿಗೆ ಮೊಮ್ಮಗನನ್ನು ಮಾರಾಟ ಮಾಡಿದ ವೃದ್ಧೆ