ಉದ್ಯಮವನ್ನು ಅಲ್ಲಾಡಿಸಿದ ಆನ್‌ಲೈನ್ ಗೇಮಿಂಗ್ ಮಸೂದೆ:  ‘ಗ್ಯಾಂಬ್ಲಿಂಗ್’ ಸೇವೆ ಸ್ಥಗಿತಗೊಳಿಸಿದ ಪ್ರಮುಖ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು

ನವದೆಹಲಿ: ಆನ್‌ಲೈನ್ ಹಣದ ಗೇಮಿಂಗ್ ಅನ್ನು ಸಂಪೂರ್ಣವಾಗಿ ನಿಷೇಧಿಸುವ ‘ಪ್ರೊಮೋಷನ್ ಅಂಡ್ ರೆಗ್ಯುಲೇಷನ್ ಆಫ್ ಆನ್‌ಲೈನ್ ಗೇಮಿಂಗ್ ಬಿಲ್, 2025’ ಮಸೂದೆಯು ಕೇವಲ 72 ಗಂಟೆಗಳಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿದೆ. ರಾಷ್ಟ್ರಪತಿಯ ಅನುಮೋದನೆಯನ್ನೂ ಅದು ಶೀಘ್ರವಾಗಿ ಪಡೆದಿದೆ. ಈ ಮಸೂದೆಯ ಅಂಗೀಕಾರವು ಭಾರತದ ಆನ್‌ಲೈನ್ ಹಣದ ಗೇಮಿಂಗ್ ಉದ್ಯಮಕ್ಕೆ ಭಾರಿ ಆಘಾತ ನೀಡಿದೆ. ಹಲವು ವರ್ಷಗಳಿಂದ ಈ ಉದ್ಯಮ ವೇಗವಾಗಿ ಬೆಳೆಯುತ್ತಿತ್ತು. ಮಸೂದೆಯು ಇಷ್ಟು ವೇಗವಾಗಿ ಅಂಗೀಕಾರಗೊಂಡಿರುವುದು, ಸರ್ಕಾರವು ಈ ಉದ್ಯಮವನ್ನು ನಿಯಂತ್ರಿಸಲು ಬದ್ಧವಾಗಿದೆ ಎಂಬುದನ್ನು … Continue reading ಉದ್ಯಮವನ್ನು ಅಲ್ಲಾಡಿಸಿದ ಆನ್‌ಲೈನ್ ಗೇಮಿಂಗ್ ಮಸೂದೆ:  ‘ಗ್ಯಾಂಬ್ಲಿಂಗ್’ ಸೇವೆ ಸ್ಥಗಿತಗೊಳಿಸಿದ ಪ್ರಮುಖ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು