‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ ಗೋಪಾಲಕೃಷ್ಣನ್ ಕ್ಷೇತ್ರದಲ್ಲಿ ಬೃಹತ್ ಹೋರ್ಡಿಂಗ್ಸ್ ಹಾಕಿಸಿದ್ದು, ಅದರಲ್ಲಿ 1977ರಿಂದ ಇಲ್ಲಿಯವರೆ ಕ್ಷೇತ್ರದ ಶಾಸಕರಾದವರ ಹೆಸರನ್ನು ಹಾಕಲಾಗಿದೆ. “ನೀವು ಗಮನಿಸಿಲ್ವಾ..? 50 ವರ್ಷಗಳ ನಿರ್ಲಕ್ಷ್ಯ, ಇದು ಬದಲಾಗಬೇಕು. ಬದಲಾವಣೆಗಾಗಿ ಬಿ. ಗೋಪಾಲಕೃಷ್ಣನ್ ಅವರನ್ನು ಬೆಂಬಲಿಸಿ” ಎಂದು ಬರೆಯಲಾಗಿದೆ. ಈ ಹೋರ್ಡಿಂಗ್ಸ್ ಮೂಲಕ ಗೋಪಾಲಕೃಷ್ಣನ್ … Continue reading ‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ