ಆಪರೇಷನ್ ಸಿಂಧೂರ| ಐದು ದೇಶಗಳಿಗೆ ಮಾಹಿತಿ ನೀಡಿದ ಭಾರತ; ನಾಗರಿಕರು, ಆರ್ಥಿಕ, ಮಿಲಿಟರಿ ನೆಲೆ ಗುರಿ ಮಾಡಿಲ್ಲ ಎಂದು ವಿವರಣೆ

ಬುಧವಾರ (ಮೇ 7, 2025) ಬೆಳಗಿನ ಜಾವ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ವಿವಿಧ ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ನಂತರ, ಭಾರತವು ಅಮೆರಿಕ, ಯುಕೆ, ಸೌದಿ ಅರೇಬಿಯಾ, ಯುಎಇ ಮತ್ತು ರಷ್ಯಾಗೆ ದಾಳಿ ಬಗ್ಗೆ ಮಾಹಿತಿ ನೀಡಿದೆ ಎಂದು ವರದಿಯಾಗಿದೆ. ನಿಖರವಾಗಿ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ತಿಳಿಸಿದೆ. ಮಾಹಿತಿ ಪಡೆದ ಎಲ್ಲಾ ಐದು ದೇಶಗಳ ನಾಯಕರು ಕಳೆದ ಎರಡು ವಾರಗಳಿಂದ … Continue reading ಆಪರೇಷನ್ ಸಿಂಧೂರ| ಐದು ದೇಶಗಳಿಗೆ ಮಾಹಿತಿ ನೀಡಿದ ಭಾರತ; ನಾಗರಿಕರು, ಆರ್ಥಿಕ, ಮಿಲಿಟರಿ ನೆಲೆ ಗುರಿ ಮಾಡಿಲ್ಲ ಎಂದು ವಿವರಣೆ