ಆಪರೇಷನ್ ಸಿಂಧೂರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ‘ಆಕ್ಷೇಪಾರ್ಹ’ ಪೋಸ್ಟ್‌ ಆರೋಪ – ಗುಜರಾತ್‌ನಲ್ಲಿ ಇಬ್ಬರ ಬಂಧನ

ಆಪರೇಷನ್ ಸಿಂಧೂರ ಬಗ್ಗೆ ಆಕ್ಷೇಪಾರ್ಹ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಗುಜರಾತ್‌ನ ಸೂರತ್ ಮತ್ತು ನವಸಾರಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಶುಕ್ರವಾರ ವರದಿ ಮಾಡಿದೆ. ಇದರೊಂದಿಗೆ, ರಾಜ್ಯದಲ್ಲಿ ವರದಿಯಾದ ಅಂತಹ ಪ್ರಕರಣಗಳ ಸಂಖ್ಯೆ 17 ಕ್ಕೆ ಏರಿದೆ.   ಬಂಧತರಾದ ಇಬ್ಬರನ್ನು ಸೂರತ್‌ನ ಭೇಸ್ತಾನ್‌ನ ರಿಯಾಜ್ ಖುರೇಷಿ ಮತ್ತು ನವಸಾರಿಯ ವನ್ಸ್‌ಡಾದ ಮಹೇಂದ್ರ ಪಟೇಲ್ ಎಂದು ಗುರುತಿಸಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ. ಆಪರೇಷನ್ ಸಿಂಧೂರಕ್ಕೆ ಸಂಬಂಧಿಸಿದ ಮಾರ್ಪಾಡು ಮಾಡಲಾದ ಮತ್ತು … Continue reading ಆಪರೇಷನ್ ಸಿಂಧೂರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ‘ಆಕ್ಷೇಪಾರ್ಹ’ ಪೋಸ್ಟ್‌ ಆರೋಪ – ಗುಜರಾತ್‌ನಲ್ಲಿ ಇಬ್ಬರ ಬಂಧನ