‘ಎಸ್‌ಐಆರ್’ ವಿರುದ್ಧ ವಿಪಕ್ಷಗಳ ‘ಇಂಡಿಯಾ’ ಬಣ ಮೆರವಣಿ; ಆಗಸ್ಟ್ 11 ಕ್ಕೆ ಮರು ನಿಗದಿ
ಬಿಹಾರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಭಾರತ ಚುನಾವಣಾ ಆಯೋಗದ ಪ್ರಧಾನ ಕಚೇರಿಗೆ ವಿರೋಧ ಪಕ್ಷದ ಮೆರವಣಿಗೆಯನ್ನು ಆಗಸ್ಟ್ 11 ಕ್ಕೆ ಮರು ನಿಗದಿಪಡಿಸಲಾಗಿದೆ ಎಂದು ಮಂಗಳವಾರ ಮೂಲಗಳು ತಿಳಿಸಿವೆ. ಈ ಹಿಂದೆ ಆಗಸ್ಟ್ 8 ರಂದು ನಡೆಯಬೇಕಿದ್ದ ಮೆರವಣಿಗೆಯನ್ನು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ ಅವರ ನಿಧನದ ನಂತರ ಮರು ನಿಗದಿಪಡಿಸಲಾಗಿದೆ. ಇಂಡಿಯಾ ಬಣದ ನಾಯಕರ ಭೋಜನ ಸಭೆಯ ವೇಳಾಪಟ್ಟಿ ಹಾಗೆಯೇ ಉಳಿದಿದೆ. ಆಗಸ್ಟ್ 7 ರ ಸಂಜೆ ಲೋಕಸಭಾ ವಿರೋಧ ಪಕ್ಷದ … Continue reading ‘ಎಸ್‌ಐಆರ್’ ವಿರುದ್ಧ ವಿಪಕ್ಷಗಳ ‘ಇಂಡಿಯಾ’ ಬಣ ಮೆರವಣಿ; ಆಗಸ್ಟ್ 11 ಕ್ಕೆ ಮರು ನಿಗದಿ
Copy and paste this URL into your WordPress site to embed
Copy and paste this code into your site to embed