ಕಲಾವಿದ ಎಂ.ಎಫ್. ಹುಸೇನ್ ರ ಎರಡು ವರ್ಣಚಿತ್ರಗಳ ವಶಕ್ಕೆ ಆದೇಶ

ದೆಹಲಿ ನ್ಯಾಯಾಲಯವು ಪ್ರಸಿದ್ಧ ಕಲಾವಿದ ಎಂ.ಎಫ್. ಹುಸೇನ್ ಅವರ ಎರಡು ವರ್ಣಚಿತ್ರಗಳನ್ನು ವಶಪಡಿಸಿಕೊಳ್ಳಲು ಆದೇಶಿಸಿದೆ. ಪಟಿಯಾಲ ಹೌಸ್ ನ್ಯಾಯಾಲಯದ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಸಾಹಿಲ್ ಮೋಂಗಾ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ವರ್ಣಚಿತ್ರಗಳು ಆಕ್ಷೇಪಾರ್ಹ ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಿವೆ ಎಂದು ವಕೀಲೆ ಅಮಿತಾ ಸಚ್‌ದೇವ್ ಅವರು ದೂರು ದಾಖಲಿಸಿದ ನಂತರ ಈ ಆದೇಶ ಹೊರಬಿದ್ದಿದೆ. ಇದರಲ್ಲಿ ಹಿಂದೂ ದೇವರುಗಳಾದ ಹನುಮಾನ್ ಮತ್ತು ಗಣೇಶನನ್ನು ಚಿತ್ರಿಸಲಾಗಿದೆ. ಈ ವರ್ಣಚಿತ್ರಗಳನ್ನು ಕನ್ನಾಟ್ ಪ್ಲೇಸ್‌ನಲ್ಲಿರುವ ದೆಹಲಿ ಆರ್ಟ್ ಗ್ಯಾಲರಿಯಲ್ಲಿ … Continue reading ಕಲಾವಿದ ಎಂ.ಎಫ್. ಹುಸೇನ್ ರ ಎರಡು ವರ್ಣಚಿತ್ರಗಳ ವಶಕ್ಕೆ ಆದೇಶ