ಇಸ್ರೇಲ್‌ನಿಂದ 22,000ಕ್ಕೂ ಹೆಚ್ಚು ನೆರವಿನ ಟ್ರಕ್‌ಗಳು ನಿರ್ಬಂಧ: ಗಾಜಾ ಸರ್ಕಾರ

ಗಾಜಾ: ಗಾಜಾ ಗಡಿಭಾಗದಲ್ಲಿ ನಿಂತಿರುವ 22,000ಕ್ಕೂ ಹೆಚ್ಚು ಮಾನವೀಯ ನೆರವಿನ ಟ್ರಕ್‌ಗಳನ್ನು ಇಸ್ರೇಲ್ ಉದ್ದೇಶಪೂರ್ವಕವಾಗಿ ತಡೆಯುತ್ತಿದೆ ಎಂದು ಗಾಜಾದ ಸರ್ಕಾರಿ ಮಾಧ್ಯಮ ಕಚೇರಿ ಗಂಭೀರ ಆರೋಪ ಮಾಡಿದೆ. ಇದು ಗಾಜಾದಲ್ಲಿ ಹಸಿವು, ಮುತ್ತಿಗೆ, ಮತ್ತು ಗೊಂದಲವನ್ನು ಸೃಷ್ಟಿಸುವ ವ್ಯವಸ್ಥಿತ ನೀತಿಯ ಭಾಗವಾಗಿದೆ ಎಂದು ಆ ಕಚೇರಿ ಹೇಳಿದೆ. ಮಾಧ್ಯಮ ಕಚೇರಿಯ ಹೇಳಿಕೆಯ ಪ್ರಕಾರ, ಈ ಟ್ರಕ್‌ಗಳು ಪ್ರಮುಖವಾಗಿ ವಿಶ್ವಸಂಸ್ಥೆ, ಅಂತರರಾಷ್ಟ್ರೀಯ ಸಂಸ್ಥೆಗಳು, ಮತ್ತು ವಿವಿಧ ದಾನಿ ಸಂಘಟನೆಗಳಿಗೆ ಸೇರಿವೆ. ಆದರೆ, ಇಸ್ರೇಲ್ ಯಾವುದೇ ಕಾರಣ ನೀಡದೆ ಅವುಗಳ … Continue reading ಇಸ್ರೇಲ್‌ನಿಂದ 22,000ಕ್ಕೂ ಹೆಚ್ಚು ನೆರವಿನ ಟ್ರಕ್‌ಗಳು ನಿರ್ಬಂಧ: ಗಾಜಾ ಸರ್ಕಾರ