ಮಣಿಪುರ ಸಂಘರ್ಷದಲ್ಲಿ ಹತರಾಗಿದ್ದು 258 ಕ್ಕೂ ಹೆಚ್ಚು ಜನ; 20 ತಿಂಗಳು ಕಳೆದರೂ ನಿಲ್ಲದ ಹಿಂಸಾಚಾರ

ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರವನ್ನು ಶಮನ ಮಾಡುವಲ್ಲಿ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳು ವಿಫಲವಾಗಿವೆ. 20 ತಿಂಗಳ ಹಿಂಸಾಚಾರದಲ್ಲಿ 258ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಎಸ್‌ಟಿ ಮೀಸಲಾತಿ ವಿವಾದದದಿಂದ ಪ್ರಬಲ ಮೈತೇಯಿ ಮತ್ತು ಬುಡಕಟ್ಟು ಕುಕಿ ಸಮುದಾಯಗಳ ನಡುವಿನ ಸಂಘರ್ಷದಲ್ಲಿ ಕಳೆದ ವರ್ಷ ಮೇ ತಿಂಗಳಿನಿಂದ ಮಣಿಪುರದಲ್ಲಿ ಭದ್ರತಾ ಪಡೆಗಳು ತೆಗೆದುಕೊಂಡ ಕ್ರಮದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 258 ಕ್ಕೆ ತಲುಪಿದೆ ಎಂದು ಕೇಂದ್ರದ ಭದ್ರತಾ ಸಲಹೆಗಾರ ಕುಕ್ದೀಪ್ ಸಿಂಗ್ ಕಳೆದ ವರ್ಷ ತಿಳಿಸಿದ್ದರು. … Continue reading ಮಣಿಪುರ ಸಂಘರ್ಷದಲ್ಲಿ ಹತರಾಗಿದ್ದು 258 ಕ್ಕೂ ಹೆಚ್ಚು ಜನ; 20 ತಿಂಗಳು ಕಳೆದರೂ ನಿಲ್ಲದ ಹಿಂಸಾಚಾರ