ಪಹಲ್ಗಾಮ್ ದಾಳಿ:  ಪ್ರಾಣದ ಹಂಗು ತೊರೆದು ಪ್ರವಾಸಿಗರನ್ನು ರಕ್ಷಿಸಿದ ಅಪ್ರಾಪ್ತ ರುಬೀನಾ, ಮುಮ್ತಾಜಾ  ಸಹೋದರಿಯರು

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಬಳಿಯ ಹುಲ್ಲುಗಾವಲುಗಳ ಎತ್ತರದ ಪ್ರದೇಶದಲ್ಲಿ ಭಯದ ನೆರಳಿನಲ್ಲಿ ಅಚಲ ಧೈರ್ಯದ ಸಂಕೇತವಾಗಿ ಇಬ್ಬರು ಅಪ್ರಾಪ್ತ ಬಾಲಕಿಯರು ಪ್ರವಾಸಿಗರನ್ನು ರಕ್ಷಿಸಿದ ವೀರಗಾಥೆ ವರದಿಯಾಗಿದೆ. ಒಂದು ಸಣ್ಣ ಮಣ್ಣಿನ ಮನೆಯಲ್ಲಿ ವಾಸಿಸುತ್ತಿರುವ ಮತ್ತು ಭಯಾನಕತೆ ಪರಿಸ್ಥಿತಿಯಲ್ಲಿ ಓಡಿಹೋಗಲು ನಿರಾಕರಿಸಿದ ಇಬ್ಬರು ಹದಿಹರೆಯದ ಸಹೋದರಿಯರ ಕಥೆಯಿದು. ಗುಜ್ಜರ್-ಬಕೇರ್‌ವಾಲ್ ಸಮುದಾಯದ ಹೆಣ್ಣುಮಕ್ಕಳಾದ ರುಬೀನಾ (14) ಮತ್ತು ಮುಮ್ತಾಜಾ (16) ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಮಯದಲ್ಲಿ ಅನಿರೀಕ್ಷಿತ ರಕ್ಷಕರಾದರು, ಈ ಘಟನೆಯಲ್ಲಿ ಭಯೋತ್ಪಾದಕರು 26 ಜನರನ್ನು ಕೊಂದಿದ್ದರು. … Continue reading ಪಹಲ್ಗಾಮ್ ದಾಳಿ:  ಪ್ರಾಣದ ಹಂಗು ತೊರೆದು ಪ್ರವಾಸಿಗರನ್ನು ರಕ್ಷಿಸಿದ ಅಪ್ರಾಪ್ತ ರುಬೀನಾ, ಮುಮ್ತಾಜಾ  ಸಹೋದರಿಯರು