ಪಹಲ್ಗಾಮ್‌ ಭಯೋತ್ಪಾದಕ ದಾಳಿ; ‘ಅಲ್ಲಾಹು ಅಕ್ಬರ್’ ಎಂದ ಜಿಪ್‌ಲೈನ್ ಆಪರೇಟರ್‌ ವಿಚಾರಣೆ ನಡೆಸಿದ ಎನ್‌ಐಎ

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಡುವೆ ಮೂರು ಬಾರಿ ಅಲ್ಲಾಹು ಅಕ್ಬರ್ ಎಂದು ಜಪಿಸಿದ ಜಿಪ್‌ಲೈನ್ ಆಪರೇಟರ್‌ ಮಾತುಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆತನನ್ನು ವಿಚಾರಣೆಗೆ ಒಳಪಡಿಸಿತು. ಪ್ರವಾಸಿಗರಲ್ಲಿ ಒಬ್ಬರಾದ ರಿಷಿ ಭಟ್ ರೆಕಾರ್ಡ್ ಮಾಡಿದ ವೀಡಿಯೊದಲ್ಲಿ ಅವರು ಜಿಪ್‌ಲೈನ್ ಸವಾರಿಯನ್ನು ಆನಂದಿಸುತ್ತಿರುವುದು ರೆಕಾರ್ಡ್‌ ಆಗಿದೆ. ಮುಜಮ್ಮಿಲ್ ಎಂದು ಗುರುತಿಸಲಾದ ಜಿಪ್‌ಲೈನ್ ಆಪರೇಟರ್ ಗುಂಡಿನ ಶಬ್ದ ಕೇಳಿ ಚಿಂತಾಕ್ರಾಂತನಾಗಿದ್ದು, ಪ್ರವಾಸಿಗ ನಗುತ್ತಿರುವುದು ವೀಡಿಯೊದಲ್ಲಿ ಸೆರೆಯಾಗಿದೆ. ರಿಷಿಯನ್ನು ಜಿಪ್‌ಲೈನ್‌ನಲ್ಲಿ ಬಿಡುಗಡೆ … Continue reading ಪಹಲ್ಗಾಮ್‌ ಭಯೋತ್ಪಾದಕ ದಾಳಿ; ‘ಅಲ್ಲಾಹು ಅಕ್ಬರ್’ ಎಂದ ಜಿಪ್‌ಲೈನ್ ಆಪರೇಟರ್‌ ವಿಚಾರಣೆ ನಡೆಸಿದ ಎನ್‌ಐಎ