15 ಜನರ ಸಾವಿಗೆ ಕಾರಣವಾದ ಬೋಂಡಿ ಬೀಚ್ ಹತ್ಯಾಕಾಂಡದ ಹಿಂದೆ ಪಾಕ್ ಮೂಲದ ತಂದೆ, ಮಗನ ಕೈವಾಡ

ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ಹನುಕ್ಕಾ ಕಾರ್ಯಕ್ರಮದಲ್ಲಿ ನಡೆದ ಮಾರಕ ಗುಂಡಿನ ದಾಳಿಯ ಹಿಂದೆ ಪಾಕಿಸ್ತಾನದ ತಂದೆ ಮತ್ತು ಮಗನ ಕೈವಾಡ ಇದೆ ಎಂದು ಹೇಳಿರುವ ಅಮೆರಿಕದ ಗುಪ್ತಚರ ಅಧಿಕಾರಿಗಳ ಮಾತುಗಳನ್ನು ಉಲ್ಲೇಖಿಸಿ ಸಿಬಿಎಸ್ ನ್ಯೂಸ್ ವರದಿ ಮಾಡಿದೆ. ಘಟನಾ ಸ್ಥಳದಲ್ಲಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ 50 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, ಅವರ 24 ವರ್ಷದ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಆತನ ಸ್ಥಿತಿ ಗಂಭೀರವಾಗಿದ್ದು, ಪೊಲೀಸರು ಕಾವಲು ಕಾಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೇರೆ ಯಾವುದೇ ದಾಳಿಕೋರರು … Continue reading 15 ಜನರ ಸಾವಿಗೆ ಕಾರಣವಾದ ಬೋಂಡಿ ಬೀಚ್ ಹತ್ಯಾಕಾಂಡದ ಹಿಂದೆ ಪಾಕ್ ಮೂಲದ ತಂದೆ, ಮಗನ ಕೈವಾಡ