ಭಾರತದಿಂದ ನಿರ್ಗಮಿಸಲು ಸಮಯಾವಕಾಶ ಕೋರಿದ ಪಾಕ್ ಅಪ್ರಾಪ್ತರು; ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ

ಅಟ್ಟಾರಿ ಗಡಿಯ ಮೂಲಕ ಭಾರತದಿಂದ ನಿರ್ಗಮಿಸಲು ಮಾಡಿದ ಪ್ರಯತ್ನ ವಿಫಲವಾದ ನಂತರ ದೇಶ ತೊರೆಯಲು ಹೆಚ್ಚಿನ ಸಮಯ ಕೋರಿ ಪಾಕಿಸ್ತಾನದ ಮೂವರು ಅಪ್ರಾಪ್ತ ವಯಸ್ಕರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮಕ್ಕಳಾದ ಬೀಬಿ ಯಮೀನಾ, ಮುಹಮ್ಮದ್ ಮುದಾಸೀರ್ ಮತ್ತು ಮುಹಮ್ಮದ್ ಯೂಸುಫ್, ಪಾಕಿಸ್ತಾನಿ ಪ್ರಜೆ ಮುಹಮ್ಮದ್ ಫಾರೂಕ್ ಮತ್ತು ಮೈಸೂರಿನ ಮಹಿಳೆ ರಂಶಾ ಜಹಾನ್ ದಂಪತಿಗೆ ಜನಿಸಿದ ಪಾಕಿಸ್ತಾನಿ ನಾಗರಿಕರು. ಅವರ ತಾಯಿ ಮೇ 15 ರವರೆಗೆ ಸಮಯ ವಿಸ್ತರಣೆಯನ್ನು ಕೋರಿ ಮಕ್ಕಳ ಪರವಾಗಿ ಅರ್ಜಿ ಸಲ್ಲಿಸಿದರು. … Continue reading ಭಾರತದಿಂದ ನಿರ್ಗಮಿಸಲು ಸಮಯಾವಕಾಶ ಕೋರಿದ ಪಾಕ್ ಅಪ್ರಾಪ್ತರು; ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ