45 ವರ್ಷ ಭಾರತದಲ್ಲಿದ್ದ ಪಾಕ್ ಪ್ರಜೆ ಬಂಧನ: ಆಧಾರ್, ಪ್ಯಾನ್ ಕಾರ್ಡ್‌ ಇದೆ ಎಂದ ಕುಟುಂಬ

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಚಂದನ್‌ನಗರದಲ್ಲಿ ಸುಮಾರು 45 ವರ್ಷಗಳ ಕಾಲ ಭಾರತದಲ್ಲಿ ವಾಸ್ತವ್ಯ ಹೂಡಿದ್ದಕ್ಕಾಗಿ ಪಾಕಿಸ್ತಾನಿ ಪ್ರಜೆ ಫಾತಿಮಾ ಬೀಬಿ ಅವರನ್ನು ಪಶ್ಚಿಮ ಬಂಗಾಳ ಪೊಲೀಸರು ಶನಿವಾರ ಬಂಧಿಸಿದ್ದಾರೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, 60 ವರ್ಷದ ಮಹಿಳೆ 1980 ರಿಂದ ಚಂದನ್‌ನಗರದ ಕುಥಿರ್ ಮಠ ಪ್ರದೇಶದ ಮಸೀದಿಯ ಹಿಂಭಾಗದಲ್ಲಿರುವ ಎರಡು ಅಂತಸ್ತಿನ ಮನೆಯಲ್ಲಿ ತನ್ನ ಪತಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ಪ್ರವಾಸಿಗರ ಮೇಲೆ ನಡೆದ ಉಗ್ರಗಾಮಿ ದಾಳಿಯ ನಂತರ … Continue reading 45 ವರ್ಷ ಭಾರತದಲ್ಲಿದ್ದ ಪಾಕ್ ಪ್ರಜೆ ಬಂಧನ: ಆಧಾರ್, ಪ್ಯಾನ್ ಕಾರ್ಡ್‌ ಇದೆ ಎಂದ ಕುಟುಂಬ