‘ಪಲ್ಟು ಚಾಚಾ ಕಹಾ ಹೈ..’; ಸಿಎಂ ನಿತೀಶ್ ಕುಮಾರ್ ನಿವಾಸದ ಮುಂದೆ ಹೋಳಿ ಆಚರಿಸಿದ ತೇಜ್ ಪ್ರತಾಪ್

ಆರ್‌ಜೆಡಿ ನಾಯಕ-ಬಿಹಾರದ ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್ ವಿಶಿಷ್ಟವಾಗಿ ಹೋಳಿ ಆಚರಣೆ ಮಾಡಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಿವಾಸದವರೆಗೂ ಬೈಕ್‌ ಸವಾರಿ ನಡೆಸಿ, “ಪಲ್ಟು ಚಾಚಾ ಕಹಾ ಹೈ..’” ಎಂದು ಲೇವಡಿ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊ ವೈರಲ್ ಆಗಿದೆ. ನಿತೀಶ್ ಕುಮಾರ್ ಅವರು ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಮುರಿದು, ನಂತರ ಬಿಜೆಪಿ ಸೇರಿ ಹೊಸ ಸರ್ಕಾರವನ್ನು ರಚಿಸಿದಾಗಿನಿಂದ ವಿರೋಧ ಪಕ್ಷದ ನಾಯಕರು ಅವರನ್ನು ಅಪಹಾಸ್ಯ ಮಾಡಲು ಹೆಚ್ಚಾಗಿ ‘ಪಲ್ಟು ಕುಮಾರ್’ … Continue reading ‘ಪಲ್ಟು ಚಾಚಾ ಕಹಾ ಹೈ..’; ಸಿಎಂ ನಿತೀಶ್ ಕುಮಾರ್ ನಿವಾಸದ ಮುಂದೆ ಹೋಳಿ ಆಚರಿಸಿದ ತೇಜ್ ಪ್ರತಾಪ್