ಪಾರ್ಕಿಂಗ್ ವಿಚಾರದಲ್ಲಿ ವಾಗ್ವಾದ | ಸೇನಾ ಕರ್ನಲ್ ಮೇಲೆ ಹಲ್ಲೆ ನಡೆಸಿದ ಪಂಜಾಬ್ ಪೊಲೀಸರು

ಮಾರ್ಚ್ 14ರ ಮುಂಜಾನೆ ಪಟಿಯಾಲದಲ್ಲಿ ಪಾರ್ಕಿಂಗ್ ವಿವಾದದ ಹಿನ್ನೆಲೆಯಲ್ಲಿ ಪಂಜಾಬ್ ಪೊಲೀಸರು ಸೇನಾ ಕರ್ನಲ್ ಮತ್ತು ಅವರ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ಅಧಿಕಾರಿಯ ಕೈ ಮುರಿದಿದ್ದು, ಅವರ ಮಗನ ತಲೆಗೆ ಗಾಯವಾಗಿದೆ. ಈ ಘಟನೆ ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಪಾರ್ಕಿಂಗ್ ವಿಚಾರದಲ್ಲಿ ಘಟನೆಗೆ ಸಂಬಂಧಿಸಿ ಪಂಜಾಬ್ ಪೊಲೀಸರು ಮೂವರು ಇನ್ಸ್‌ಪೆಕ್ಟರ್‌ಗಳು ಸೇರಿದಂತೆ 12 ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ ಮತ್ತು ಈ ಬಗ್ಗೆ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ. ಮೂಲಗಳ ಪ್ರಕಾರ, ನವದೆಹಲಿಯ … Continue reading ಪಾರ್ಕಿಂಗ್ ವಿಚಾರದಲ್ಲಿ ವಾಗ್ವಾದ | ಸೇನಾ ಕರ್ನಲ್ ಮೇಲೆ ಹಲ್ಲೆ ನಡೆಸಿದ ಪಂಜಾಬ್ ಪೊಲೀಸರು