ಅಮೃತಸರಕ್ಕೆ ಬಂದಿಳಿದ ಅಮೆರಿಕದಿಂದ ಗಡಿಪಾರಾದ 119 ಮಂದಿಯನ್ನು ಹೊತ್ತ ವಿಮಾನ

119 ಭಾರತೀಯ ವಲಸಿಗರ ಎರಡನೇ ಬ್ಯಾಚ್ ಅನ್ನು ಹೊತ್ತ ಅಮೆರಿಕದ ವಿಮಾನ ಅಮೃತಸರಕ್ಕೆ ಬಂದಿಳಿದಿದೆ ನವದೆಹಲಿ: 119 ಭಾರತೀಯರನ್ನು ಹೊತ್ತ ವಿಮಾನ ಶನಿವಾರ ಅಮೆರಿಕದಿಂದ ಪಂಜಾಬ್‌ನ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಡೊನಾಲ್ಡ್ ಟ್ರಂಪ್ ಆಡಳಿತದ ಕಠಿಣ ಕ್ರಮ ಮತ್ತು ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ನಿರ್ಧಾರದ ಭಾಗವಾಗಿ 10 ದಿನಗಳ ಅವಧಿಯಲ್ಲಿ ಎರಡನೇ ಬಾರಿಗೆ ಇದು ಸಂಭವಿಸಿದೆ. ಫೆಬ್ರವರಿ 5ರಂದು ಅಮೆರಿಕದ ಮಿಲಿಟರಿ ವಿಮಾನವು 104 ಭಾರತೀಯರನ್ನು ಅಮೃತಸರಕ್ಕೆ ಸಾಗಿಸಿದಾಗ ಮೊದಲ ಸುತ್ತಿನ ಗಡೀಪಾರು ನಡೆದಿತ್ತು. 157 … Continue reading ಅಮೃತಸರಕ್ಕೆ ಬಂದಿಳಿದ ಅಮೆರಿಕದಿಂದ ಗಡಿಪಾರಾದ 119 ಮಂದಿಯನ್ನು ಹೊತ್ತ ವಿಮಾನ