ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್‌ ಬಳಕೆ; ರಾಜ್ಯದ 52 ಹೋಟೆಲ್‌ಗಳ ವಿರುದ್ಧ ಕ್ರಮ – ದಿನೇಶ್ ಗುಂಡೂರಾವ್

ರಾಜ್ಯದ 52 ಹೋಟೆಲ್‌ಗಳು ಇಡ್ಲಿ ತಯಾರಿಸಲು ಪಾಲಿಥಿನ್ ಹಾಳೆಗಳನ್ನು ಬಳಸುತ್ತಿವೆ ಎಂದು ರಾಜ್ಯ ಆಹಾರ ಸುರಕ್ಷತಾ ಇಲಾಖೆಯು ಗುರುವಾರ ಕಂಡುಹಿಡಿದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಪಾಲಿಥಿನ್, ಅದರಲ್ಲೂ ವಿಶೇಷವಾಗಿ ತೆಳುವಾದ ಹಾಳೆಗಳು ಕ್ಯಾನ್ಸರ್ ಕಾರಕವಾಗಿದ್ದು, ಹೋಟೆಲ್ ಉದ್ಯಮದಲ್ಲಿ ಅದನ್ನು ಬಳಸಲು ಸರ್ಕಾರ ಅನುಮತಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಇಡ್ಲಿ ತಯಾರಿಕೆಯಲ್ಲಿ “ಆಹಾರ ಸುರಕ್ಷತಾ ಇಲಾಖೆಯು ಕರ್ನಾಟಕದಾದ್ಯಂತ 251 ಸ್ಥಳಗಳಲ್ಲಿ ಇಡ್ಲಿ ಮಾದರಿಗಳನ್ನು ಸಂಗ್ರಹಿಸಿತ್ತು. ಈ ಹಿಂದೆ ಬಟ್ಟೆಗಳನ್ನು ಬಳಸಿ ಇಡ್ಲಿಗಳನ್ನು ಬೇಯಿಸಲಾಗುತ್ತಿತ್ತು. ಆದರೆ … Continue reading ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್‌ ಬಳಕೆ; ರಾಜ್ಯದ 52 ಹೋಟೆಲ್‌ಗಳ ವಿರುದ್ಧ ಕ್ರಮ – ದಿನೇಶ್ ಗುಂಡೂರಾವ್