ನಾಳೆ (ಸೆ.13) ಮಣಿಪುರಕ್ಕೆ ಪ್ರಧಾನಿ ಭೇಟಿ: 6 ಬಂಡುಕೋರ ಸಂಘಟನೆಗಳಿಂದ ಮೋದಿ ಬಂದು-ನಿರ್ಗಮಿಸುವವರೆಗೂ ಬಂದ್‌ಗೆ ಕರೆ

ಗುವಾಹಟಿ: ಮಣಿಪುರದಲ್ಲಿ ಕಳೆದ 2023ರ ಮೇ ತಿಂಗಳಿನಿಂದ ಭುಗಿಲೆದ್ದ ಜನಾಂಗೀಯ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಕೇಂದ್ರ ಸರ್ಕಾರದ ನಿಲುವು ಮತ್ತು ಪಾತ್ರದ ಬಗ್ಗೆ ಸ್ಥಳೀಯರಲ್ಲಿ ಅನುಮಾನಗಳು ಹೆಚ್ಚಿರುವ ಹೊತ್ತಿನಲ್ಲಿ, ಕಣಿವೆ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಕನಿಷ್ಠ ಆರು ಪ್ರಮುಖ ಬಂಡುಕೋರ ಗುಂಪುಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸೆಪ್ಟೆಂಬರ್ 13ರ ನಿಗದಿತ ಮಣಿಪುರ ಭೇಟಿಗೆ ‘ಬಹಿಷ್ಕಾರ’ದ ಕರೆಯನ್ನು ನೀಡಿವೆ. ಇದಕ್ಕೆ ವ್ಯತಿರಿಕ್ತವಾಗಿ, ಬೆಟ್ಟದ ಪ್ರದೇಶದಲ್ಲಿ ಪ್ರಾಬಲ್ಯ ಹೊಂದಿರುವ ಪ್ರಭಾವಿ ಕುಕಿ ಸಂಘಟನೆಗಳ ಒಕ್ಕೂಟವಾದ ಕುಕಿ-ಝೋ ಕೌನ್ಸಿಲ್ (KZC) ಪ್ರಧಾನಿ … Continue reading ನಾಳೆ (ಸೆ.13) ಮಣಿಪುರಕ್ಕೆ ಪ್ರಧಾನಿ ಭೇಟಿ: 6 ಬಂಡುಕೋರ ಸಂಘಟನೆಗಳಿಂದ ಮೋದಿ ಬಂದು-ನಿರ್ಗಮಿಸುವವರೆಗೂ ಬಂದ್‌ಗೆ ಕರೆ