ಪಿಎಂಎಲ್‌ಎ ಆರೋಪಿಯು ಪ್ರಾಸಿಕ್ಯೂಷನ್ ಅವಲಂಬಿಸದ ದಾಖಲೆಗಳ ನಕಲು ಪ್ರತಿ ಪಡೆಯುವ ಹಕ್ಕು ಹೊಂದಿದ್ದಾರೆ: ಸುಪ್ರೀಂ ಕೋರ್ಟ್

ಆರೋಪಿಗಳ ನ್ಯಾಯಯುತ ವಿಚಾರಣೆಯ ಹಕ್ಕನ್ನು ಒತ್ತಿ ಹೇಳಿರುವ ಸುಪ್ರೀಂ ಕೋರ್ಟ್‌, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣಗಳಲ್ಲಿ ಆರೋಪಿಯಾಗಿರುವವರು, ತಮ್ಮ ವಿರುದ್ಧದ ಪ್ರಕರಣವನ್ನು ಸ್ಥಾಪಿಸಲು ಪ್ರಾಸಿಕ್ಯೂಷನ್ ಅವಲಂಬಿಸದೇ ಇರುವ ದಾಖಲೆಗಳ ನಕಲು ಪ್ರತಿಯನ್ನು ಪಡೆಯುವ ಹಕ್ಕನ್ನು ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಿದೆ. ಪಿಎಂಎಲ್‌ಎ ಪ್ರಕರಣಗಳಲ್ಲಿ, ಪ್ರಾಸಿಕ್ಯೂಷನ್ ಅವಲಂಬಿಸಲು ಪ್ರಸ್ತಾಪಿಸಲಾದ ದಾಖಲೆಗಳನ್ನು ಮಾತ್ರ ಆರೋಪಿಗಳಿಗೆ ಒದಗಿಸಬೇಕಾಗುತ್ತದೆ ಎಂದು ದೆಹಲಿ ಹೈಕೋರ್ಟ್ ತೀರ್ಪಿನ ವಿರುದ್ಧದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿತ್ತು. … Continue reading ಪಿಎಂಎಲ್‌ಎ ಆರೋಪಿಯು ಪ್ರಾಸಿಕ್ಯೂಷನ್ ಅವಲಂಬಿಸದ ದಾಖಲೆಗಳ ನಕಲು ಪ್ರತಿ ಪಡೆಯುವ ಹಕ್ಕು ಹೊಂದಿದ್ದಾರೆ: ಸುಪ್ರೀಂ ಕೋರ್ಟ್