ಮೀರತ್ ಕೊಲೆ ಆರೋಪಿಗೆ ಮುತ್ತಿಟ್ಟ ಪೊಲೀಸ್ ಅಧಿಕಾರಿ; ಡೀಪ್‌ಫೇಕ್ ವಿಡಿಯೋ ಮಾಡಿದವರ ವಿರುದ್ಧ ಕೇಸ್ ದಾಖಲು
ತನ್ನ ಗೆಳೆಯ ಸಾಹಿಲ್ ಶುಕ್ಲಾ ಸಹಾಯದಿಂದ ಗಂಡನನ್ನು ಕೊಂದ ಆರೋಪ ಹೊತ್ತಿರುವ 26 ವರ್ಷದ ಮುಸ್ಕಾನ್ ರಸ್ತೋಗಿ ಎಂಬಾಕೆಗೆ ಸಮವಸ್ತ್ರದಲ್ಲಿದ್ದ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಮುತ್ತಿಟ್ಟಿರುವ ಎಐ-ರಚಿತ ಡೀಪ್‌ಫೇಕ್ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಪ್ರಸಾರ ಮಾಡಿದ್ದಕ್ಕಾಗಿ ಮೀರತ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಮೀರತ್‌ನ ಬ್ರಹ್ಮಪುರಿ ಪೊಲೀಸ್ ಠಾಣೆಯ ಹಿರಿಯ ಸಬ್-ಇನ್‌ಸ್ಪೆಕ್ಟರ್ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ “ಪ್ರಿಯಾನ್‌ಶುರಾಕ್ಸ್_31” ಎಂಬ ಇನ್‌ಸ್ಟಾಗ್ರಾಮ್ ಐಡಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಇತ್ತೀಚೆಗೆ ವೈರಲ್ ಆಗಿರುವ ವಿವಾದಾತ್ಮಕ … Continue reading ಮೀರತ್ ಕೊಲೆ ಆರೋಪಿಗೆ ಮುತ್ತಿಟ್ಟ ಪೊಲೀಸ್ ಅಧಿಕಾರಿ; ಡೀಪ್‌ಫೇಕ್ ವಿಡಿಯೋ ಮಾಡಿದವರ ವಿರುದ್ಧ ಕೇಸ್ ದಾಖಲು
Copy and paste this URL into your WordPress site to embed
Copy and paste this code into your site to embed