ನಮ್ಮದು ರಾಜಕೀಯ ಗಲಭೆಯಲ್ಲ; ಘನತೆಗಾಗಿ ನಡೆಯುತ್ತಿರುವ ಹೋರಾಟ: ಆದಿತ್ಯನಾಥ್‌ಗೆ ಸ್ಟಾಲಿನ್ ತಿರುಗೇಟು
ಕ್ಷೇತ್ರ ವಿಂಗಡನೆ ಮತ್ತು ತ್ರಿಭಾಷಾ ನೀತಿ ವಿಚಾರದ ಬಗ್ಗೆ ಮಾತನಾಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಧರ್ಮದ ಆಧಾರದ ಮೇಲೆ ವಿಭಜನೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು. ಅವರ ಈ ಹೇಳಿಕೆಗೆ ತಿರುಗೇಟು ನೀಡಿರುವ ಸ್ಟಾಲಿನ್, “ಇದು ಮತಕ್ಕಾಗಿ ನಡೆಸುವ ರಾಜಕೀಯ ಗಲಭೆಯಲ್ಲ, ಘನತೆ ಮತ್ತು ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟ” ಎಂದು ಹೇಳಿದ್ದಾರೆ. ನಮ್ಮದು ರಾಜಕೀಯ ಗಲಭೆಯಲ್ಲ ಆದಿತ್ಯನಾಥ್ ಅವರ ಹೇಳಿಕೆಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಸ್ಟಾಲಿನ್, ದ್ವಿಭಾಷಾ ನೀತಿ ಮತ್ತು … Continue reading ನಮ್ಮದು ರಾಜಕೀಯ ಗಲಭೆಯಲ್ಲ; ಘನತೆಗಾಗಿ ನಡೆಯುತ್ತಿರುವ ಹೋರಾಟ: ಆದಿತ್ಯನಾಥ್‌ಗೆ ಸ್ಟಾಲಿನ್ ತಿರುಗೇಟು
Copy and paste this URL into your WordPress site to embed
Copy and paste this code into your site to embed