ಪೂರಣ್ ಕುಮಾರ್ ಡೆತ್‌ನೋಟ್ ಬಹಿರಂಗ; ಹಿರಿಯ ಅಧಿಕಾರಿಗಳಿಂದ ಜಾತಿ ಆಧಾರಿತ ತಾರತಮ್ಯ- ಮಾನಸಿಕ ಕಿರುಕುಳ ಆರೋಪ

ಜಾತಿ ಆಧಾರಿತ ತಾರತಮ್ಯವು ತನ್ನನ್ನು ಹೇಗೆ ಆತ್ಮಹತ್ಯೆಗೆ ಪ್ರಚೋದಿಸಿತು ಎಂಬುದರ ಕುರಿತು ಉನ್ನತ ಹರಿಯಾಣದ ಪೊಲೀಸ್ ಅಧಿಕಾರಿಯ ವೈ.ಪೂರಣ್‌ ಕುಮಾರ್ ತಮ್ಮ ಎಂಟು ಪುಟಗಳ ಡೆತ್‌ನೋಟ್‌ನಲ್ಲಿ ವಿವರವಾಗಿ ಬಹಿರಂಗಪಡಿಸಿದ್ದಾರೆ. ಮಂಗಳವಾರ ಚಂಡೀಗಢದ ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ ಹರಿಯಾಣದ ಪೊಲೀಸ್ ಮಹಾನಿರ್ದೇಶಕ ಮತ್ತು ಐಪಿಎಸ್ ಅಧಿಕಾರಿ ವೈ ಪುರಣ್ ಕುಮಾರ್, ಎಂಟು ಪುಟಗಳ ಡೆಎತ್‌ ನೋಟ್ ಬರೆದಿದ್ದು, 10 ಹಿರಿಯ ಮತ್ತು ನಿವೃತ್ತ ಪೊಲೀಸ್ ಅಧಿಕಾರಿಗಳ ಮೇಲೆ ‘ಸ್ಪಷ್ಟ ಜಾತಿ ಆಧಾರಿತ ತಾರತಮ್ಯ, ಮಾನಸಿಕ ಕಿರುಕುಳ, … Continue reading ಪೂರಣ್ ಕುಮಾರ್ ಡೆತ್‌ನೋಟ್ ಬಹಿರಂಗ; ಹಿರಿಯ ಅಧಿಕಾರಿಗಳಿಂದ ಜಾತಿ ಆಧಾರಿತ ತಾರತಮ್ಯ- ಮಾನಸಿಕ ಕಿರುಕುಳ ಆರೋಪ