ಇಂಫಾಲ/ನವದೆಹಲಿ: ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರು ಇಂದು ನೀಡಿದ ಹೇಳಿಕೆಯಲ್ಲಿ, ಎಲ್ಲಾ ಸಮುದಾಯಗಳ ಜನರು ಲೂಟಿ ಮಾಡಿದ ಮತ್ತು ಅಕ್ರಮವಾಗಿ ಹೊಂದಿರುವ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಏಳು ದಿನಗಳಲ್ಲಿ ಒಪ್ಪಿಸಬೇಕು ಎಂದು ತಿಳಿಸಿದ್ದಾರೆ. ಗಡುವಿನೊಳಗೆ ಅಂತಹ ಶಸ್ತ್ರಾಸ್ತ್ರಗಳನ್ನು ಹಿಂದಿರುಗಿಸುವ ಯಾರ ವಿರುದ್ಧವೂ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ರಾಜ್ಯಪಾಲರು ಹೇಳಿದರು; ಆದಾಗ್ಯೂ, ಏಳು ದಿನಗಳ ಗಡುವು ಮುಗಿದ ನಂತರವೂ ಲೂಟಿ ಮಾಡಿದ ಅಥವಾ ಅಕ್ರಮ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. … Continue reading ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ: ವಾರದೊಳಗೆ ಲೂಟಿ ಮಾಡಿದ 6,000 ಶಸ್ತ್ರಾಸ್ತ್ರ ಒಪ್ಪಿಸಿದಿದ್ದರೆ ಕಠಿಣ ಕ್ರಮ ಎಂದ ರಾಜ್ಯಪಾಲ
Copy and paste this URL into your WordPress site to embed
Copy and paste this code into your site to embed