ದ್ವಿಭಾಷಾ ಸೂತ್ರ ಜಾರಿಗೆ ಹೆಚ್ಚಿದ ಒತ್ತಡ; ರವೀಂದ್ರ ಕಲಾಕ್ಷೇತ್ರದ ಒಟ್ಟುಗೂಡಿದ ಚಿಂತಕರು

ತ್ರಿಭಾಷಾ ವ್ಯವಸ್ಥೆ ಮೂಲಕ ಕರ್ನಾಟಕದ ಮಕ್ಕಳ ಮೇಲಾಗುತ್ತಿರುವ ಹಿಂದಿ ಹೇರಿಯ ವಿರುದ್ಧ ಹೋರಾಟ ತೀವ್ರಗೊಂಡಿದೆ. ಕನ್ನಡ ಕಲಿಕೆ ಮತ್ತು ಶಿಕ್ಷಣದಲ್ಲಿ ದ್ವಿಭಾಷಾ ಸೂತ್ರವನ್ನು ಉತ್ತೇಜನಕ್ಕೆ ಆಗ್ರಹಿಸಿ ಶನಿವಾರ ರವೀಂದ್ರ ಕಲಾಕ್ಷೇತ್ರದ ಆರ್ಟ್‌ ಗ್ಯಾಲರಿಯಲ್ಲಿ ನಡೆದ ಶಾಂತಿಯುತ ಹೋರಾಟದಲ್ಲಿ ಕನ್ನಡಪರ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳು ಒಟ್ಟುಗೂಡಿದರು. ಮೈಕೋ ಕನ್ನಡ ಬಳಗ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ತ್ರಿಭಾಷಾ ನೀತಿಯನ್ನು ವಿರೋಧಿಸಲಾಯಿತು. ಜೊತೆಗೆ, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಗುರಿಯನ್ನು ಪ್ರತಿಪಾದಿಸಲಾಯಿತು. ಪ್ರಸ್ತುತ ವ್ಯವಸ್ಥೆಯು ಕನ್ನಡ ಅಸ್ಮಿತೆಗೆ ಬೆದರಿಕೆಯಾಗಿದೆ, ವಿದ್ಯಾರ್ಥಿಗಳ … Continue reading ದ್ವಿಭಾಷಾ ಸೂತ್ರ ಜಾರಿಗೆ ಹೆಚ್ಚಿದ ಒತ್ತಡ; ರವೀಂದ್ರ ಕಲಾಕ್ಷೇತ್ರದ ಒಟ್ಟುಗೂಡಿದ ಚಿಂತಕರು