ಮದುವೆಗೆ ಒತ್ತಡ: ಯುವತಿಯ ಕೊಂದು, ದೇಹಕ್ಕೆ ಬೆಂಕಿ ಹಚ್ಚಿ, ಸೂಟ್‌ಕೇಸ್‌ನಲ್ಲಿ ಎಸೆದ ವ್ಯಕ್ತಿ

ರಾಣಿ ಎಂದೂ ಕರೆಯಲ್ಪಡುವ 23 ವರ್ಷದ ಶಿಲ್ಪಾ ಪಾಂಡೆಯು ನವೆಂಬರ್‌ನಲ್ಲಿ ತನ್ನ ಸೋದರ ಸಂಬಂಧಿ ಗಾಜಿಯಾಬಾದ್‌ನಲ್ಲಿರುವ  ಅಮಿತ್ ತಿವಾರಿ (22) ಜೊತೆಗೆ  ಲಿವ್ ಇನ್ ರಿಲೇಶನ್ ಶೀಪ್ ನಲ್ಲಿ ವಾಸಿಸಲು ಸೂರತ್‌ನಲ್ಲಿರುವ ತನ್ನ ಮನೆಯಿಂದ ದೂರಹೋಗಿದ್ದಳು. ನಂತರ ಶಿಲ್ಪಾ ಹತ್ಯೆಯಾಗಿರುವ ಪ್ರಕರಣ ನಡೆದಿರುವುದು ವರದಿಯಾಗಿದೆ. “ಇಬ್ಬರು ಲಿವ್ ಇನ್ ರಿಲೇಶನ್ ಶೀಪ್  ಸಂಬಂಧ ಹೊಂದಿದ್ದರು ಮತ್ತು ಅಮಿತ್ ತನ್ನ ಕುಟುಂಬವನ್ನು ತೊರೆದು ತನ್ನೊಂದಿಗೆ ಶಾಶ್ವತವಾಗಿ ವಾಸಿಸುವಂತೆ ಶಿಲ್ಪಾ ಒತ್ತಡ ಹೇರುತ್ತಿದ್ದಳು. ತನ್ನನ್ನು ಮತ್ತು ತನ್ನ ಕುಟುಂಬವನ್ನು  ಸುಳ್ಳು … Continue reading ಮದುವೆಗೆ ಒತ್ತಡ: ಯುವತಿಯ ಕೊಂದು, ದೇಹಕ್ಕೆ ಬೆಂಕಿ ಹಚ್ಚಿ, ಸೂಟ್‌ಕೇಸ್‌ನಲ್ಲಿ ಎಸೆದ ವ್ಯಕ್ತಿ