ಪ್ರಚೋದನಕಾರಿ ಭಾಷಣ: ನಟ-ರಾಜಕಾರಣಿ ಮಿಥುನ್ ಚಕ್ರವರ್ತಿ ವಿರುದ್ಧ ಪೊಲೀಸ್ ಕೇಸ್

ಅಕ್ಟೋಬರ್ 27 ರಂದು ಕೋಲ್ಕತ್ತಾದ ಸಾಲ್ಟ್ ಲೇಕ್ ಪ್ರದೇಶದಲ್ಲಿ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ನಟ-ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ವಿರುದ್ಧ ಪಶ್ಚಿಮ ಬಂಗಾಳ ಪೊಲೀಸರು ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್‌) ದಾಖಲಿಸಿದ್ದಾರೆ. 74ರ ಹರೆಯದ ಮಿಥುನ್ ಚಕ್ರವರ್ತಿ ಅವರು ತೃಣಮೂಲದ ಹುಮಾಯೂನ್ ಕಬೀರ್ ಅವರ ಲೋಕಸಭಾ ಚುನಾವಣಾ ಪೂರ್ವದ ಹೇಳಿಕೆಯನ್ನು ಉಲ್ಲೇಖಿಸಿದರು. ಅವರು ಪ್ರತಿಸ್ಪರ್ಧಿ ಪಕ್ಷದ ಕಾರ್ಯಕರ್ತರ ಮೇಲೆ ಧಾರ್ಮಿಕ ಆಧಾರದ ಮೇಲೆ ಬೆದರಿಕೆ ಹಾಕಿ, ಚುನಾವಣಾ ಆಯೋಗದಿಂದ ಖಂಡನೆಗೆ ಒಳಗಾಗಿದ್ದರು. … Continue reading ಪ್ರಚೋದನಕಾರಿ ಭಾಷಣ: ನಟ-ರಾಜಕಾರಣಿ ಮಿಥುನ್ ಚಕ್ರವರ್ತಿ ವಿರುದ್ಧ ಪೊಲೀಸ್ ಕೇಸ್