ಪುಣೆ| ನಮಾಜ್ ನಂತರ ಗೋಮೂತ್ರದಿಂದ ‘ಶುದ್ಧೀಕರಿಸಿದ ಬಿಜೆಪಿ ಸಂಸದೆ; ಕ್ರಮಕ್ಕೆ ಶಿವಸೇನೆ ಆಗ್ರಹ

ಪುಣೆ ನಗರದ ಐತಿಹಾಸಿಕ ಶನಿವಾರ್ ವಾಡಾ ಕೋಟೆಯಲ್ಲಿ ಮೂವರು ಮಹಿಳೆಯರು ನಮಾಜ್ ಮಾಡಿದ ನಂತರ ಪುಣೆಯಲ್ಲಿ ಭಾರಿ ವಿವಾದ ಭುಗಿಲೆದ್ದಿದೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೆಯೊಬ್ಬರು ಗೋಮೂತ್ರದಿಂದ ನಮಾಜ್ ಮಾಡಿದ ಪ್ರದೇಶವನ್ನು ‘ಶುದ್ಧೀಕರಿಸುತ್ತಿದ್ದಾರೆ’ ಎಂದು ಕಂಡುಬಂದಿದೆ. ಘಟನೆ ಶನಿವಾರ ನಡೆದಿರುವುದಾಗಿ ವರದಿಯಾಗಿದೆ, ನಂತರ ಬಿಜೆಪಿ ಸಂಸದೆ ಮೇಧಾ ಕುಲಕರ್ಣಿ, ಕೆಲವು ಪಕ್ಷದ ಕಾರ್ಯಕರ್ತರೊಂದಿಗೆ ಸ್ಥಳಕ್ಕೆ ಹೋಗಿ ಸ್ಥಳವನ್ನು ಶುದ್ದೀಕರಿಸಿದ್ದಾರೆ. ಕುಲಕರ್ಣಿ ತಮ್ಮ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದಾರೆ, “ಶನಿವಾರ್ ವಾಡಾದಂತಹ ಸ್ಥಳದಲ್ಲಿ ಮುಸ್ಲಿಮರು ನಮಾಜ್ ಮಾಡಲು ಅವಕಾಶ ನೀಡಬಾರದು” … Continue reading ಪುಣೆ| ನಮಾಜ್ ನಂತರ ಗೋಮೂತ್ರದಿಂದ ‘ಶುದ್ಧೀಕರಿಸಿದ ಬಿಜೆಪಿ ಸಂಸದೆ; ಕ್ರಮಕ್ಕೆ ಶಿವಸೇನೆ ಆಗ್ರಹ