ಪುಣೆ: ‘ಹೊರಗಿನ ಮುಸ್ಲಿಮರಿಗೆ ಪ್ರವೇಶವಿಲ್ಲ’ ನಾಮಫಲಕಗಳ ತೆರವು – ಸಂವಿಧಾನ ವಿರೋಧಿ ತಾರತಮ್ಯಕ್ಕೆ ಪೊಲೀಸರ ಬ್ರೇಕ್!

ಪುಣೆ: ಮಹಾರಾಷ್ಟ್ರದ ಪುಣೆ ನಗರದ ಮುಲ್ಶಿ ತಾಲೂಕಿನ ಕೆಲವು ಗ್ರಾಮಗಳಲ್ಲಿ, ಬಾಹ್ಯ (ಹೊರಗಿನ) ಮುಸ್ಲಿಮರ ಪ್ರವೇಶವನ್ನು ಬಹಿರಂಗವಾಗಿ ನಿಷೇಧಿಸುವ ಕೋಮು ಪ್ರಚೋದನಕಾರಿ ನಾಮಫಲಕಗಳನ್ನು ನಾಗರಿಕ ಹಕ್ಕುಗಳ ಸಂಸ್ಥೆಗಳ ನಿರಂತರ ದೂರುಗಳ ನಂತರ ಪೊಲೀಸರು ಕೊನೆಗೂ ತೆರವುಗೊಳಿಸಿದ್ದಾರೆ. ಪುಣೆ (ಗ್ರಾಮೀಣ) ಪೊಲೀಸ್ ಅಧೀಕ್ಷಕ ಸಂದೀಪ್ ಸಿಂಗ್ ಗಿಲ್ ಈ ಬೆಳವಣಿಗೆಯನ್ನು ದೃಢಪಡಿಸಿದ್ದು, ಈ ವಿವಾದದ ಮೂಲಕ ಗ್ರಾಮಗಳಲ್ಲಿ ಸೃಷ್ಟಿಯಾಗಿದ್ದ ಕೋಮು ವಿಭಜನೆಗೆ ತಾತ್ಕಾಲಿಕವಾಗಿ ತೆರೆ ಎಳೆದಂತಾಗಿದೆ. “ನಮಗೆ ಬಂದ ದೂರುಗಳ ಹಿನ್ನೆಲೆಯಲ್ಲಿ PUCL (ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ … Continue reading ಪುಣೆ: ‘ಹೊರಗಿನ ಮುಸ್ಲಿಮರಿಗೆ ಪ್ರವೇಶವಿಲ್ಲ’ ನಾಮಫಲಕಗಳ ತೆರವು – ಸಂವಿಧಾನ ವಿರೋಧಿ ತಾರತಮ್ಯಕ್ಕೆ ಪೊಲೀಸರ ಬ್ರೇಕ್!