ಪಂಜಾಬ್‌ | 14,000 ಎಕರೆ ವಕ್ಫ್‌ ಭೂಮಿ ಅಕ್ರಮ ಅತಿಕ್ರಮಣ

ಪಂಜಾಬ್‌ ವಕ್ಫ್ ಮಂಡಳಿಯು ರಾಜ್ಯಾದ್ಯಂತ ಒಟ್ಟು 36,625.83 ಎಕರೆ ಭೂಮಿಯನ್ನು ಹೊಂದಿದೆ, ಆದರೆ ಈ ಭೂಮಿಯಲ್ಲಿ 14,000 ಎಕರೆಗೂ ಹೆಚ್ಚು ಭೂಮಿ ಪ್ರಸ್ತುತ ಅಕ್ರಮ ಒತ್ತುವರಿಯಾಗಿದೆ ಎಂದು TNIE ವರದಿ ಮಾಡಿದೆ. ಈ ಅತಿಕ್ರಮಣಗಳ ಕುರಿತು ನಡೆಯುತ್ತಿರುವ ಮೊಕದ್ದಮೆಗಳನ್ನು ಸುಪ್ರೀಂ ಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಅದು ಹೇಳಿದೆ. ಮಂಡಳಿಯ ಅಂಕಿ ಅಂಶಗಳ ಪ್ರಕಾರ ಪಂಜಾಬ್‌ ವಕ್ಫ್ ಮಂಡಳಿಯು ಒಟ್ಟು 75,965 ನೋಂದಾಯಿತ ಆಸ್ತಿಗಳನ್ನು ಮತ್ತು 25,403 ನೋಂದಾಯಿತ ವಕ್ಫ್ ಎಸ್ಟೇಟ್‌ಗಳನ್ನು ಹೊಂದಿದೆ … Continue reading ಪಂಜಾಬ್‌ | 14,000 ಎಕರೆ ವಕ್ಫ್‌ ಭೂಮಿ ಅಕ್ರಮ ಅತಿಕ್ರಮಣ