ಪಂಜಾಬ್: ‘ಭೂಮಿ ಒಗ್ಗೂಡಿಸುವ ಯೋಜನೆ’ ವಿರುದ್ಧ ಬೃಹತ್ ಟ್ರಾಕ್ಟರ್ ರ‍್ಯಾಲಿ; ಹೈಕೋರ್ಟ್‌ನಲ್ಲಿ ದಾವೆ

ಚಂಡೀಗಢ: ಪಂಜಾಬ್ ಸರ್ಕಾರದ ಹೊಸ ಭೂಮಿ ಪೂಲಿಂಗ್ ನೀತಿಯ ವಿರುದ್ಧ ರೈತರ ಪ್ರತಿರೋಧ ಮತ್ತಷ್ಟು ತೀವ್ರಗೊಂಡಿದೆ. ಆಮ್ ಆದ್ಮಿ ಪಕ್ಷ (AAP) ಸರ್ಕಾರದ ಈ ನೀತಿಯನ್ನು “ಭೂಮಿ ಕಬಳಿಸುವ ಪಿತೂರಿ” ಎಂದು ಆರೋಪಿಸಿರುವ ರೈತರು, ರಾಜ್ಯದಾದ್ಯಂತ ಬೀದಿಗಿಳಿದು ಬೃಹತ್ ಟ್ರಾಕ್ಟರ್ ರ‍್ಯಾಲಿ ನಡೆಸಿದ್ದಾರೆ. ಈ ಪ್ರತಿಭಟನೆಯಿಂದಾಗಿ ಸರ್ಕಾರಕ್ಕೆ ತೀವ್ರ ಸಂಕಷ್ಟ ಎದುರಾಗಿದ್ದು, ವಿವಾದ ಈಗ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೆಟ್ಟಿಲೇರಿದೆ. ಕಳೆದ ಬುಧವಾರ ನಡೆದ ಪ್ರತಿಭಟನೆಯು, ರೈತ ಸಂಘಟನೆಗಳ ನಡುವೆ ಹೊಸ ಒಗ್ಗಟ್ಟಿನ ಸಂಕೇತವಾಗಿ ಹೊರಹೊಮ್ಮಿದೆ. … Continue reading ಪಂಜಾಬ್: ‘ಭೂಮಿ ಒಗ್ಗೂಡಿಸುವ ಯೋಜನೆ’ ವಿರುದ್ಧ ಬೃಹತ್ ಟ್ರಾಕ್ಟರ್ ರ‍್ಯಾಲಿ; ಹೈಕೋರ್ಟ್‌ನಲ್ಲಿ ದಾವೆ