ರಾಜಸ್ಥಾನ: 8 ಉರ್ದು ಮಾಧ್ಯಮ ಶಾಲೆಗಳು ಹಿಂದಿ ಮಾಧ್ಯಮಕ್ಕೆ ಪರಿವರ್ತನೆ; ವ್ಯಾಪಕ ಆಕ್ರೋಶ
ಅಜ್ಮೀರ್‌ನಲ್ಲಿ ಇತ್ತೀಚೆಗೆ ಎಂಟು ಉರ್ದು ಮಾಧ್ಯಮ ಶಾಲೆಗಳನ್ನು ಹಿಂದಿ ಮಾಧ್ಯಮ ಸಂಸ್ಥೆಗಳಾಗಿ ಪರಿವರ್ತಿಸಿರುವುದು ಸ್ಥಳೀಯ ಮುಸ್ಲಿಂ ಸಮುದಾಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಶಾಲೆಗಳು ಹಲವು ದಶಕಗಳಿಂದ ಮುಸ್ಲಿಂ ಜನಸಂಖ್ಯೆಗೆ ಸೇವೆ ಸಲ್ಲಿಸುತ್ತಿವೆ. ಇದು ಮುಸ್ಲಿಮರ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂಕೇತಿಸುತ್ತದೆ. ಈ ನಿರ್ಧಾರ ಸಾಂಸ್ಕೃತಿಕ ಮತ್ತು ಧಾರ್ಮಿಕ ತಾರತಮ್ಯದ ಕೃತ್ಯವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ 2024ರಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಜಸ್ಥಾನ ಸರ್ಕಾರವು ರಾಜ್ಯ ಪೊಲೀಸರಿಗೆ ಪೊಲೀಸ್ ಪರಿಭಾಷೆಯಲ್ಲಿ ಉರ್ದು ಮತ್ತು … Continue reading ರಾಜಸ್ಥಾನ: 8 ಉರ್ದು ಮಾಧ್ಯಮ ಶಾಲೆಗಳು ಹಿಂದಿ ಮಾಧ್ಯಮಕ್ಕೆ ಪರಿವರ್ತನೆ; ವ್ಯಾಪಕ ಆಕ್ರೋಶ
Copy and paste this URL into your WordPress site to embed
Copy and paste this code into your site to embed