ರಾಜಸ್ಥಾನದ ಬಿಜೆಪಿ ಶಾಸಕ ಬಹದ್ದೂರ್ ಸಿಂಗ್ ಕೋಲಿ, ತಮ್ಮ ಪಕ್ಷ ಮತ್ತು ಕಾಂಗ್ರೆಸ್ ಮಂಡಿಸಿದ ಬಜೆಟ್‌ಗಳನ್ನು ಗಂಡು ಮತ್ತು ಹೆಣ್ಣು ಮಗುವಿನ ಜನನಕ್ಕೆ ಹೋಲಿಸಿದ ಬಳಿಕ ವಿಧಾನಸಭೆಯಲ್ಲಿ ವಿವಾದ ಭುಗಿಲೆದ್ದಿತು. ರಾಜ್ಯ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಭರತ್‌ಪುರ ಜಿಲ್ಲೆಯ ವೀರ್‌ನ ಶಾಸಕರು, ಬಿಜೆಪಿಯ ಬಜೆಟ್‌ಗಳನ್ನು ಯೌವ್ವನದ ಮತ್ತು ಉತ್ಪಾದಕ ಎಂದು ಹೇಳಿ, ಕಾಂಗ್ರೆಸ್‌ನ ಬಜೆಟ್‌ಗಳನ್ನು ವೃದ್ಧಾಪ್ಯದ ಪ್ರತಿಬಿಂಬವೆಂದು ಚಿತ್ರಿಸಿದ್ದಾರೆ ಎಂದು ವರದಿಯಾಗಿದೆ. ಭಜನ್ ಲಾಲ್ ಶರ್ಮಾ ನೇತೃತ್ವದ ಸರ್ಕಾರವು ತನ್ನ ಮೊದಲ ಕೆಲವು ಬಜೆಟ್‌ಗಳ … Continue reading ರಾಜಸ್ಥಾನ| ಮೊದಲ ಬಜೆಟ್‌ನಲ್ಲಿ ಪಕ್ಷವು ‘ಗಂಡು ಮಗುವಿಗೆ ಜನ್ಮ ನೀಡಿದೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕ
Copy and paste this URL into your WordPress site to embed
Copy and paste this code into your site to embed