ರಾಜಸ್ಥಾನ ಪಠ್ಯಪುಸ್ತಕ ವಿವಾದ: ‘ಕಾಂಗ್ರೆಸ್ ವೈಭವೀಕರಣ’, ‘ಮೋದಿ ಕಡೆಗಣನೆ’ ಆರೋಪದಡಿ 12ನೇ ತರಗತಿ ಪುಸ್ತಕ ರದ್ದು
ಜೈಪುರ: ರಾಜಸ್ಥಾನದಲ್ಲಿ 12ನೇ ತರಗತಿಯ 2 ಪಠ್ಯಪುಸ್ತಕಗಳನ್ನು ಪಠ್ಯಕ್ರಮದಿಂದ ತೆಗೆದುಹಾಕುವ ಬಿಜೆಪಿ ಸರ್ಕಾರದ ನಿರ್ಧಾರ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ‘ಆಜಾದಿ ಕೆ ಬಾದ್ ಕಾ ಗೋಲ್ಡನ್ ಇಂಡಿಯಾ’ ಎಂಬ ಶೀರ್ಷಿಕೆಯ ಈ ಪುಸ್ತಕಗಳು ಕಾಂಗ್ರೆಸ್ ನಾಯಕರನ್ನು, ವಿಶೇಷವಾಗಿ ಗಾಂಧಿ-ನೆಹರು ಕುಟುಂಬವನ್ನು ಅತಿಯಾಗಿ ವೈಭವೀಕರಿಸುತ್ತವೆ ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ರಾಷ್ಟ್ರೀಯ ನಾಯಕರ ಮಹತ್ವದ ಕೊಡುಗೆಗಳನ್ನು ಕಡೆಗಣಿಸುತ್ತವೆ ಎಂಬುದು ಸರ್ಕಾರದ ಪ್ರಮುಖ ಆರೋಪ. ರಾಜ್ಯದ ಮಾಧ್ಯಮಿಕ ಶಿಕ್ಷಣ ಮಂಡಳಿ ಪ್ರಕಟಿಸಿದ ಈ ಪುಸ್ತಕಗಳು ಸ್ವಾತಂತ್ರ್ಯಾನಂತರದ … Continue reading ರಾಜಸ್ಥಾನ ಪಠ್ಯಪುಸ್ತಕ ವಿವಾದ: ‘ಕಾಂಗ್ರೆಸ್ ವೈಭವೀಕರಣ’, ‘ಮೋದಿ ಕಡೆಗಣನೆ’ ಆರೋಪದಡಿ 12ನೇ ತರಗತಿ ಪುಸ್ತಕ ರದ್ದು
Copy and paste this URL into your WordPress site to embed
Copy and paste this code into your site to embed