ಮಹಾರಾಷ್ಟ್ರ ಸರ್ಕಾರದ ‘ಲವ್ ಜಿಹಾದ್’ ಕಾನೂನು ವಿರೋಧಿಸಿದ ರಾಮದಾಸ್ ಅಠಾವಳೆ

‘ಲವ್ ಜಿಹಾದ್’ ಮತ್ತು ಬಲವಂತದ ಧಾರ್ಮಿಕ ಮತಾಂತರಗಳನ್ನು ತಡೆಯಲು ಕಾನೂನು ರಚಿಸುವ ಮಹಾರಾಷ್ಟ್ರ ಸರ್ಕಾರದ ಕ್ರಮವನ್ನು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಭಾನುವಾರ ವಿರೋಧಿಸಿದರು. “ಪ್ರಧಾನಿ ನರೇಂದ್ರ ಮೋದಿ ಎಲ್ಲರನ್ನೂ ಸಮಾನರು ಎಂದು ಪರಿಗಣಿಸುತ್ತಾರೆ” ಎಂದು ಅವರು ಹೇಳಿದರು. ರಾಜ್ಯ ಸರ್ಕಾರ ಇತ್ತೀಚೆಗೆ ಸರ್ಕಾರಿ ನಿರ್ಣಯವನ್ನು (ಜಿಆರ್‌) ಹೊರಡಿಸಿದ್ದು, ಕಾನೂನು ಕ್ರಮಗಳನ್ನು ಸೂಚಿಸಲು, ಇತರ ರಾಜ್ಯಗಳಲ್ಲಿ ಇದೇ ರೀತಿಯ ಕಾನೂನುಗಳನ್ನು ಅಧ್ಯಯನ ಮಾಡಲು ಮತ್ತು ಶಾಸನವನ್ನು ಶಿಫಾರಸು ಮಾಡಲು ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ. … Continue reading ಮಹಾರಾಷ್ಟ್ರ ಸರ್ಕಾರದ ‘ಲವ್ ಜಿಹಾದ್’ ಕಾನೂನು ವಿರೋಧಿಸಿದ ರಾಮದಾಸ್ ಅಠಾವಳೆ