ರಣವೀರ್ ಅಲ್ಲಾಹಬಾದಿಯಾ ಪ್ರಕರಣ; ಹಾಸ್ಯದ ಹೆಸರಿನಲ್ಲಿ ಘನತೆ ಕುಂದಿಸುವ ಜೋಕುಗಳು
ಕಳೆದ ಕೆಲವು ವಾರಗಳಿಂದ ’ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಎಂಬ ಕಾರ್ಯಕ್ರಮದ ಬಗ್ಗೆ ದೇಶದಾದ್ಯಂತ ಸುದ್ದಿಯಾಗುತ್ತಿದೆ. ಪ್ರಧಾನಿ ಮೋದಿ ಅವರಿಂದ ಪ್ರಶಸ್ತಿ ಪಡೆದ ರಣವೀರ್ ಅಲ್ಲಾಹಬಾದಿಯಾ ಎಂಬ ಖ್ಯಾತ ಯೂಟ್ಯೂಬರ್ ಒಬ್ಬ ತೀರಾ ಅಶ್ಲೀಲವಾಗಿ ಈ ಕಾರ್ಯಕ್ರಮದಲ್ಲಿ ಹೇಳಿಕೆಯೊಂದನ್ನು ನೀಡಿರುವ ಬಗ್ಗೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ದೇಶದ ಪ್ರಮುಖ ಮಾಧ್ಯಮಗಳು ಅದರಲ್ಲೂ ಮಡಿಲು ಮಾಧ್ಯಮಗಳು (ಗೋದಿ ಮೀಡಿಯಾ) ಕೂಡಾ ಈ ಹೇಳಿಕೆಯನ್ನು ತಮ್ಮ ಮೊದಲ ಪ್ರಾಶಸ್ತ್ಯದ ಸುದ್ದಿಯಾಗಿ ಪ್ರಸಾರ ಮಾಡುತ್ತಿವೆ. ಈ ಪ್ರಕರಣದ ಬಗ್ಗೆ ಸಂಸತ್ತಿನಲ್ಲಿ ಕೂಡಾ ಚರ್ಚೆಯಾಗಿದ್ದು, … Continue reading ರಣವೀರ್ ಅಲ್ಲಾಹಬಾದಿಯಾ ಪ್ರಕರಣ; ಹಾಸ್ಯದ ಹೆಸರಿನಲ್ಲಿ ಘನತೆ ಕುಂದಿಸುವ ಜೋಕುಗಳು
Copy and paste this URL into your WordPress site to embed
Copy and paste this code into your site to embed