ಜನರ ಹಿತದೃಷ್ಟಿಯಿಂದ ಮಾತುಕತೆಗೆ ಸಿದ್ದ: ಸಿಪಿಎಂ (ಮಾವೋವಾದಿ) ಕೇಂದ್ರ ಸಮಿತಿ

ಜನರ ಹಿತದೃಷ್ಟಿಯಿಂದ ಭಾರತ ಸರಕಾರದೊಂದಿಗೆ ಶಾಂತಿ ಮಾತುಕತೆಗೆ ಸಿದ್ದವೆಂದು ನಕ್ಸಲ್ ಸಂಘಟನೆಯಾದ ಭಾರತ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ)ದ ಕೇಂದ್ರ ಸಮಿತಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಶಾಂತಿ ಸಂಧಾನ ಸಮಿತಿ ಮತ್ತು ದೇಶದ ಜನರಿಗೆ ನಮ್ಮ ಒಂದು ವಿನಂತಿ. ‘ಮಧ್ಯ ಭಾರತದಲ್ಲಿ ಯುದ್ಧವನ್ನು ತಕ್ಷಣವೇ ನಿಲ್ಲಿಸಿ, ಭಾರತ ಸರ್ಕಾರ-ಸಿಪಿಐ (ಮಾವೋವಾದಿ) ಬೇಷರತ್ತಾದ ಕದನ ವಿರಾಮವನ್ನು ಘೋಷಿಸಬೇಕು ಮತ್ತು ಶಾಂತಿ ಮಾತುಕತೆ ನಡೆಸಬೇಕು’ ಎಂಬ ವಿಷಯದ ಕುರಿತು ಶಾಂತಿ ಮಾತುಕತೆ ಸಮಿತಿಯು ಮಾರ್ಚ್ 24ರಂದು ಹೈದರಾಬಾದ್‌ನಲ್ಲಿ ಒಂದು ದುಂಡು ಮೇಜಿನ … Continue reading ಜನರ ಹಿತದೃಷ್ಟಿಯಿಂದ ಮಾತುಕತೆಗೆ ಸಿದ್ದ: ಸಿಪಿಎಂ (ಮಾವೋವಾದಿ) ಕೇಂದ್ರ ಸಮಿತಿ