ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. “ಚುನಾವಣೆಯ ಕಾರಣದಿಂದ ಇದನ್ನು ತಡೆಹಿಡಿಯಲಾಗಿತ್ತು, ಆದರೆ ಆದೇಶವನ್ನು ಯಾವಾಗ ನವೀಕರಿಸಲಾಗುತ್ತದೆ ಎಂಬುದರ ಕುರಿತು ಯಾವುದೇ ಸುದ್ದಿಯಿಲ್ಲ” ಎಂದು ಅಲ್ ಜಜೀರಾ ವರದಿ ಮಾಡಿದೆ. ಮುಷ್ತಾಕ್ ಅವರ ಕುಟುಂಬವು ವರ್ಷಗಳಿಂದ ಮಾಂಸದ ವ್ಯಾಪಾರದಲ್ಲಿದೆ. “ನನಗಿಂತ ಮುಂಚಿನ ಆರೂ ಪೀಳಿಗೆಯವರು ದನದ ಮಾಂಸವನ್ನು ಪೂರೈಸುತ್ತಿದ್ದರು, ಹಿಂದಿನ ಎಲ್ಲಾ ಸರ್ಕಾರಗಳಿಗೂ … Continue reading ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ