ರೋಹಿಂಗ್ಯಾ ನಿರಾಶ್ರಿತರಿಗೆ ನೀರು, ವಿದ್ಯುತ್ ನೀಡುವುದು ನಮ್ಮ ಕರ್ತವ್ಯ: ಫಾರೂಕ್ ಅಬ್ದುಲ್ಲಾ

ಪ್ರದೇಶದಲ್ಲಿ ನೆಲೆಸಿರುವ ರೋಹಿಂಗ್ಯಾ ನಿರಾಶ್ರಿತರಿಗೆ ನೀರು ಮತ್ತು ವಿದ್ಯುತ್‌ನಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಜಮ್ಮು  ಕಾಶ್ಮೀರ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮಂಗಳವಾರ ಹೇಳಿದ್ದಾರೆ. ರೋಹಿಂಗ್ಯಾಗಳು “ಈ ನಿರಾಶ್ರಿತರನ್ನು ಇಲ್ಲಿಗೆ ಕರೆ ತಂದಿದ್ದು ಭಾರತ ಸರ್ಕಾರವಾಗಿದ್ದು, ನಾವಲ್ಲ. ಹಾಗಾಗಿ ಅವರು ಇಲ್ಲಿ ನೆಲೆಸಿದ್ದಾರೆ. ಅವರು ಇಲ್ಲಿರುವವರೆಗೂ ಅವರಿಗೆ ನೀರು ಮತ್ತು ವಿದ್ಯುತ್ ಒದಗಿಸುವುದು ನಮ್ಮ ಕರ್ತವ್ಯ, ಇದು ನಮ್ಮ ಜವಾಬ್ದಾರಿ” ಎಂದು ಕಥುವಾಗೆ ಭೇಟಿ ನೀಡಿದ ಸಂದರ್ಭದಲ್ಲಿ ವರದಿಗಾರರೊಂದಿಗೆ ಅಬ್ದುಲ್ಲಾ ಹೇಳಿದ್ದಾರೆ. … Continue reading ರೋಹಿಂಗ್ಯಾ ನಿರಾಶ್ರಿತರಿಗೆ ನೀರು, ವಿದ್ಯುತ್ ನೀಡುವುದು ನಮ್ಮ ಕರ್ತವ್ಯ: ಫಾರೂಕ್ ಅಬ್ದುಲ್ಲಾ