ಮಮತಾ ಬ್ಯಾನರ್ಜಿಯ ಸಹಾಯದಿಂದ ಪಶ್ಚಿಮ ಬಂಗಾಳದಲ್ಲಿ ಆರ್‌ಎಸ್‌ಎಸ್ ವಿಸ್ತರಿಸಿದೆ: ಸಿಪಿಎಂ

ಕೋಲ್ಕತ್ತಾ: ಮುರ್ಷಿದಾಬಾದ್ ಹಿಂಸಾಚಾರಕ್ಕೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯನ್ನು ದೂಷಿಸುತ್ತಾ,  ಬ್ಯಾನರ್ಜಿ ಅವರ ಸಹಾಯದಿಂದ ಆರ್‌ಎಸ್‌ಎಸ್ ಬಂಗಾಳದಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿ ತನ್ನ ಅಸ್ತಿತ್ವವನ್ನು ಹರಡಿದೆ ಎಂದು ಸಿಪಿಐ-ಎಂ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಸಲೀಂ ಭಾನುವಾರದಂದ ಹೇಳಿದರು. ಇಲ್ಲಿನ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದ ಮೆಗಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಯವರು ಆರ್‌ಎಸ್‌ಎಸ್‌ ಜೊತೆ ಕೈಜೋಡಿಸಿದ್ದಾರೆ ಎಂದು ಹೇಳಿದರು. “ಬ್ಯಾನರ್ಜಿಯವರು ಆರ್‌ಎಸ್‌ಎಸ್‌ಗೆ ಹತ್ತಿರವಾಗಿದ್ದಾರೆ ಮತ್ತು ಆರ್‌ಎಸ್‌ಎಸ್ ಅವರನ್ನು ಬೆಂಬಲಿಸುತ್ತದೆ. ಕಳೆದ ಕೆಲವು ವರ್ಷಗಳಿಂದ, ಅದು ಬಂಗಾಳದಲ್ಲಿ ತನ್ನ … Continue reading ಮಮತಾ ಬ್ಯಾನರ್ಜಿಯ ಸಹಾಯದಿಂದ ಪಶ್ಚಿಮ ಬಂಗಾಳದಲ್ಲಿ ಆರ್‌ಎಸ್‌ಎಸ್ ವಿಸ್ತರಿಸಿದೆ: ಸಿಪಿಎಂ