ಮುಂಬೈನಲ್ಲಿ ವಾಸಿಸಲು ಮರಾಠಿ ಅನಿವಾರ್ಯವಲ್ಲ ಎಂದ ಆರ್‌ಎಸ್‌ಎಸ್ ನಾಯಕ: ವಿವಾದ

ಭಾರತದ ಉತ್ತರ ಮತ್ತು ದಕ್ಷಿಣವನ್ನು ವಿಭಜಿಸಿರುವ ತೀವ್ರ ಭಾಷಾ ವಿವಾದದ ನಡುವೆ ಮುಂಬೈನಲ್ಲಿ ವಾಸಿಸಲು ಮರಾಠಿ ತಿಳಿದುಕೊಳ್ಳುವುದು ಅನಿವಾರ್ಯವಲ್ಲ ಎಂದು ಆರ್‌ಎಸ್‌ಎಸ್‌ನ ಹಿರಿಯ ನಾಯಕ ಭಯ್ಯಾಜಿ ಜೋಶಿ ಪ್ರತಿಪಾದಿಸಿದ್ದು, ವಿವಾದಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದ ಘಾಟ್‌ಕೋಪರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜೋಶಿ ಅವರ ಹೇಳಿಕೆಗಳು ಶಿವಸೇನೆಯಿಂದ (ಯುಬಿಟಿ) ತೀವ್ರ ಟೀಕೆಗೆ ಗುರಿಯಾದವು. “ಮುಂಬೈಗೆ ಒಂದೇ ಭಾಷೆ ಇಲ್ಲ; ಮುಂಬೈನ ಪ್ರತಿಯೊಂದು ಭಾಗವು ವಿಭಿನ್ನ ಭಾಷೆಯನ್ನು ಹೊಂದಿದೆ. ಘಾಟ್‌ಕೋಪರ್ ಪ್ರದೇಶದ ಭಾಷೆ ಗುಜರಾತಿ. ಆದ್ದರಿಂದ ನೀವು ಮುಂಬೈನಲ್ಲಿ ವಾಸಿಸುತ್ತಿದ್ದರೆ, ನೀವು ಮರಾಠಿ … Continue reading ಮುಂಬೈನಲ್ಲಿ ವಾಸಿಸಲು ಮರಾಠಿ ಅನಿವಾರ್ಯವಲ್ಲ ಎಂದ ಆರ್‌ಎಸ್‌ಎಸ್ ನಾಯಕ: ವಿವಾದ