ಬೆಂಕಿಯ ಭಯಕ್ಕೆ ಚಲಿಸುತ್ತಿದ್ದ ರೈಲಿನಿಂದ ಜಿಗಿದು, ಮತ್ತೊಂದು ರೈಲಿಗೆ ಸಿಲುಕಿ 10 ಮಂದಿ ಮೃತ

ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿಯ ಹಿನ್ನಲೆ ಚಲಿಸುತ್ತಿರುವ ರೈಲಿನಿಂದ ಪ್ರಯಾಣಿಕರು ಹಾರಿದ ಪರಿಣಾಮ ಮತ್ತೊಂದು ರೈಲಿಗೆ ಸಿಲುಕಿ ಕನಿಷ್ಠ 10 ಜನರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಬುಧವಾರ ನಡೆದಿದೆ. ಬೆಂಕಿಯ ಭಯಕ್ಕೆ ಜಲಗಾಂವ್ ಮತ್ತು ಪಚೋರಾ ನಿಲ್ದಾಣಗಳ ನಡುವೆ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಪುಷ್ಪಕ್ ಎಕ್ಸ್‌ಪ್ರೆಸ್‌ನ ಹಲವಾರು ಪ್ರಯಾಣಿಕರು ಬೆಂಕಿಯ ಭಯಕ್ಕೆ ಹೊರಗೆ ಹಾರಿದ್ದು, ಪರಿಣಾಮ ಕರ್ನಾಟಕ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದು ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ … Continue reading ಬೆಂಕಿಯ ಭಯಕ್ಕೆ ಚಲಿಸುತ್ತಿದ್ದ ರೈಲಿನಿಂದ ಜಿಗಿದು, ಮತ್ತೊಂದು ರೈಲಿಗೆ ಸಿಲುಕಿ 10 ಮಂದಿ ಮೃತ