ಇರಾನ್ ಜನರಿಗೆ ಸಹಾಯ ಮಾಡಲು ರಷ್ಯಾ ಸಿದ್ಧ – ವ್ಲಾದಿಮಿರ್ ಪುಟಿನ್

ಇರಾನ್ ವಿರುದ್ಧದ ಆಕ್ರಮಣವು ಆಧಾರರಹಿತವಾಗಿದೆ ಎಂದು ಮಾಸ್ಕೋದಲ್ಲಿ ನಡೆದ ಮಾತುಕತೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರಿಗೆ ತಿಳಿಸಿದ್ದಾರೆ ಎಂದು ಅಲ್‌ಜಝೀರಾ ಸೋಮವಾರ ವರದಿ ಮಾಡಿದೆ. ಇರಾನ್ ಮತ್ತು ರಷ್ಯಾದ ಮಾತುಕತೆಯ ಆರಂಭದಲ್ಲಿ ಪುಟಿನ್ ಈ ಹೇಳಿಕೆ ನೀಡಿದ್ದು, ಇರಾನ್ ಜನರಿಗೆ ಸಹಾಯ ಮಾಡಲು ರಷ್ಯಾ ಸಿದ್ಧವಾಗಿದೆ ಎಂದು ತಿಳಿದ್ದಾರೆ. ಈ ಮಧ್ಯೆ, ಇರಾನ್ ಮೇಲಿನ ಅಮೆರಿಕದ ದಾಳಿಯನ್ನು ಖಂಡಿಸಿದ್ದಕ್ಕಾಗಿ ಅರಾಘ್ಚಿ ಅವರು ಪುಟಿನ್ ಅವರಿಗೆ ಧನ್ಯವಾದ ಅರ್ಪಿಸಿದ್ದು, … Continue reading ಇರಾನ್ ಜನರಿಗೆ ಸಹಾಯ ಮಾಡಲು ರಷ್ಯಾ ಸಿದ್ಧ – ವ್ಲಾದಿಮಿರ್ ಪುಟಿನ್