ಸಂಭಾಲ್ ಧ್ವಂಸ ಪ್ರಕರಣ | ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ – ಸುಪ್ರೀಂಕೋರ್ಟ್‌

ದೇಶಾದ್ಯಂತ ಧ್ವಂಸ ಕ್ರಮಗಳನ್ನು ಪೂರ್ವ ಸೂಚನೆ ಮತ್ತು ವಿಚಾರಣೆಯ ಅವಕಾಶವಿಲ್ಲದೆ ತಡೆಯುವ ನವೆಂಬರ್ 2024 ರ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಸಂಭಾಲ್ ಧ್ವಂಸ ಪ್ರಕರಣ “ಹೈಕೋರ್ಟ್ ಮುಂದೆ ಈ ಅರ್ಜಿ ಸಲ್ಲಿಸಿ. ಆದೇಶದ ಉಲ್ಲಂಘನೆಯಾಗಿದ್ದರೆ, ಹೈಕೋರ್ಟ್ ಅದನ್ನು ಆಲಿಸಬಹುದು” ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿನೋದ್ ಚಂದ್ರನ್ ಅವರ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಹೇಳಿದೆ. ಸಂಭಾಲ್ ಧ್ವಂಸ ಪ್ರಕರಣ … Continue reading ಸಂಭಾಲ್ ಧ್ವಂಸ ಪ್ರಕರಣ | ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ – ಸುಪ್ರೀಂಕೋರ್ಟ್‌