ಸತ್ಯಜಿತ್ ರೇ (Satyajit Ray) ಅವರ ‘ಜನ ಅರಣ್ಯ’ : ಚಕ್ರವರ್ತಿ ರಾಘವನ್ ಅವರ ‘ಸಿನಿ ನೋಟ’ದಲ್ಲಿ

//ಚಕ್ರವರ್ತಿ ರಾಘವನ್// ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಚಕ್ರವರ್ತಿ ರಾಘವನ್ ಸಾಹಿತ್ಯ, ಸಂಸ್ಕೃತಿ, ರಾಜಕಾರಣಗಳ ಕುರಿತು ಗಾಢ ಆಸಕ್ತಿ ಮತ್ತು ಒಳನೋಟಗಳನ್ನು ಹೊಂದಿದ್ದಾರೆ. ಅದರಲ್ಲೂ ತಮ್ಮ ನೆನಪಿನಿಂದ ಕಳೆದ 3 ದಶಕಗಳ ಬೆಳವಣಿಗೆಗಳನ್ನು ಹೆಕ್ಕುತ್ತಾ ವರ್ತಮಾನವನ್ನು ವಿಶ್ಲೇಷಿಸುವುದರಲ್ಲಿ ಎತ್ತಿದ ಕೈ. ಫೇಸ್ ಬುಕ್ ನಲ್ಲಿ ದೀರ್ಘವಾದ ಅವರ ಬರಹಗಳು ಪ್ರಸಿದ್ಧ. ಭಾರತದ ಹೆಸರಾಂತ ಚಿತ್ರ ನಿರ್ದೇಶಕ ಸತ್ಯಜಿತ್ ರೇ ಅವರ ಹುಟ್ಟಿದ ದಿನದ ಸಂದರ್ಭದಲ್ಲಿ ಅವರ ಪ್ರಸ್ತುತ ಬರಹವನ್ನು ನಾನುಗೌರಿ.ಕಾಂನಲ್ಲಿ ನಿಮಗಾಗಿ. ’ಜನ ಅರಣ್ಯ’ ಚಿತ್ರದ … Continue reading ಸತ್ಯಜಿತ್ ರೇ (Satyajit Ray) ಅವರ ‘ಜನ ಅರಣ್ಯ’ : ಚಕ್ರವರ್ತಿ ರಾಘವನ್ ಅವರ ‘ಸಿನಿ ನೋಟ’ದಲ್ಲಿ