ಒಳ ಮೀಸಲಾತಿಗಾಗಿ ಎಸ್‌ಸಿ ಸಮೀಕ್ಷೆ | ಆನ್‌ಲೈನ್ ಸ್ವಯಂ ಘೋಷಣೆಯಲ್ಲಿ ತಾಂತ್ರಿಕ ಸಮಸ್ಯೆ ಆರೋಪ

ಪರಿಶಿಷ್ಟ ಜಾತಿಗಳ (SC) ಆನ್‌ಲೈನ್ ಸ್ವಯಂ ಘೋಷಣೆ ಪ್ರಾರಂಭವಾದ ಕೆಲವು ದಿನಗಳ ನಂತರ, ಕೆಲವು ಜಾತಿ ಪ್ರಮಾಣಪತ್ರ ಸಂಖ್ಯೆಗಳ ಹೊಂದಾಣಿಕೆ ಆಗುತ್ತಿಲ್ಲ ಎಂದು ಆರೋಪಗಳು ಕೇಳಿ ಬಂದಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಒಳ ಮೀಸಲಾತಿಗಾಗಿ ಎಸ್‌ಸಿ ಆನ್‌ಲೈನ್ ಸ್ವಯಂ ಘೋಷಣೆಯು ಒಳ ಮೀಸಲಾತಿಯನ್ನು ನಿರ್ಧರಿಸಲು ರಾಜ್ಯ ಸರ್ಕಾರ ರಾಜ್ಯದಾದ್ಯಂತ ನಡೆಸುತ್ತಿರುವ ಎಸ್‌ಸಿ ಸಮೀಕ್ಷೆಯ  ಎರಡನೇ ಹಂತವಾಗಿದೆ. ಮೇ 05 ರಂದು ಪ್ರಾರಂಭವಾದ ಮನೆ-ಮನೆ ಸಮೀಕ್ಷೆಯು ಮೇ 25 ರಂದು ಮುಕ್ತಾಯಗೊಳ್ಳಲಿದೆ. ಆನ್‌ಲೈನ್ ಸ್ವಯಂ ಘೋಷಣೆಯು … Continue reading ಒಳ ಮೀಸಲಾತಿಗಾಗಿ ಎಸ್‌ಸಿ ಸಮೀಕ್ಷೆ | ಆನ್‌ಲೈನ್ ಸ್ವಯಂ ಘೋಷಣೆಯಲ್ಲಿ ತಾಂತ್ರಿಕ ಸಮಸ್ಯೆ ಆರೋಪ