ಶಾಲೆಗಳಲ್ಲಿ ಉರ್ದು ತೆಗೆದುಹಾಕಿ ಸಂಸ್ಕೃತ ಪರಿಚಯಿಸಲು ಸೂಚನೆ

ರಾಜಸ್ಥಾನದ ಶಿಕ್ಷಣ ಇಲಾಖೆಯು ಜೈಪುರದಲ್ಲಿರುವ ಮಹಾತ್ಮ ಗಾಂಧಿ ಸರ್ಕಾರಿ ಶಾಲೆಗೆ (RAC ಬೆಟಾಲಿಯನ್) ಉರ್ದು ತರಗತಿಗಳನ್ನು ಸ್ಥಗಿತಗೊಳಿಸಿ, ಸಂಸ್ಕೃತವನ್ನು ಪರ್ಯಾಯ ಮೂರನೇ ಭಾಷೆಯಾಗಿ ಪರಿಚಯಿಸುವಂತೆ ಸೂಚಿಸಿದೆ. ಫೆಬ್ರವರಿ 10ರಂದು ಹೊರಡಿಸಲಾದ ಅಧಿಕೃತ ಆದೇಶವು ಶಿಕ್ಷಣ ಸಚಿವ ಮದನ್ ದಿಲಾವರ್ ಅವರ ವಿಶೇಷ ಸಹಾಯಕ ಜೈ ನಾರಾಯಣ್ ಮೀನಾ ಅವರ ಕಚೇರಿಯ ನಿರ್ದೇಶನವನ್ನು ಉಲ್ಲೇಖಿಸುತ್ತದೆ. ಆದೇಶದಲ್ಲಿ, “ಸಂಸ್ಕೃತ ಶಿಕ್ಷಕರಿಗೆ ಹುದ್ದೆಗಳನ್ನು ಸೃಷ್ಟಿಸಲು ಮತ್ತು ಉರ್ದು ತರಗತಿಗಳನ್ನು ಸ್ಥಗಿತಗೊಳಿಸಲು ಸಚಿವರು ಸೂಚನೆ ನೀಡಿದ್ದಾರೆ. ಆದ್ದರಿಂದ, ಶಾಲೆಯು ಸಂಸ್ಕೃತವನ್ನು ಮೂರನೇ ಭಾಷೆಯಾಗಿ … Continue reading ಶಾಲೆಗಳಲ್ಲಿ ಉರ್ದು ತೆಗೆದುಹಾಕಿ ಸಂಸ್ಕೃತ ಪರಿಚಯಿಸಲು ಸೂಚನೆ