ಕಣಿವೆ ರಾಜ್ಯಗಳಲ್ಲಿ ಭಾರಿ ಪ್ರವಾಹ: ‘ಕೇಂದ್ರ ಸರ್ಕಾರ- ಎನ್‌ಡಿಎಂಎ’ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್

ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಸಂಭವಿಸಿರುವ ಭಾರಿ ಭೂಕುಸಿತ ಮತ್ತು ಪ್ರವಾಹವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಕೇಂದ್ರ ಸರ್ಕಾರದದ ನಿಲುವು ಏನು ಎಂದು ಕೇಳಿದೆ. “ಕಾಡಿನಲ್ಲಿ ಅಕ್ರಮವಾಗಿ ಮರ ಕಡಿದಿರುವುದೇ ವಿಪತ್ತುಗಳಿಗೆ ಕಾರಣವಾಯಿತು” ಎಂದು ಅಂದಾಜಿಸಿದೆ. “ಅಭಿವೃದ್ಧಿ ಮತ್ತು ಪರಿಸರ” ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬೇಕು ಎಂದು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಅವರ ಪೀಠವು, ಕೇಂದ್ರ ಪರಿಸರ, … Continue reading ಕಣಿವೆ ರಾಜ್ಯಗಳಲ್ಲಿ ಭಾರಿ ಪ್ರವಾಹ: ‘ಕೇಂದ್ರ ಸರ್ಕಾರ- ಎನ್‌ಡಿಎಂಎ’ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್